ಗ್ಲಾಮರ್ ಗೂ ಸೈ, ಟ್ರೆಡಿಷನಲ್ ಗೂ ಸೈ, ಮಿಲ್ಕಿ ಬ್ಯೂಟಿಯ ಫೋಟೋಸ್ ವೈರಲ್
ನಟಿ ತಮನ್ನಾ ರಾಧೆಯಾಗಿ ಬದಲಾಗಿದ್ದಾರೆ. ನೋಡಿದರೆ ಕಳೆದೇ ಹೋಗ್ತೀರಿ.
ಗ್ಲಾಮರ್ ಗೊಂಬೆಯಾಗಿ ಮಿಂಚುವ ಮಿಲ್ಕಿ ಬ್ಯೂಟಿಯ ಹೊಸ ಲುಕ್
ಆಕರ್ಷಕವಾದ ಅಂತಃಪುರದಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ ಮಿಲ್ಕಿ ಬ್ಯೂಟಿ.
ನವಿಲುಗರಿಯನ್ನು ಮುಖದ ಮೇಲೆ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
ತಮನ್ನಾ ಅವರು ಪೀಚ್ ಕಲರ್ ಸೀರೆ ಹಾಗೂ ಮೆರೂನ್ ಕಲರ್ ಬ್ಲೌಸ್ ಧರಿಸಿದ್ದರು.
ತಮನ್ನಾ ಅವರ ಈ ಫೋಟೋ ಶೂಟ್ ತುಂಬಾ ದೈವಿಕವಾಗಿ ಮೂಡಿ ಬಂದಿದೆ
ಈ ಫೋಟೋಗಳೆಲ್ಲವೂ ತಮನ್ನಾ ಅವರ ಬ್ರ್ಯಾಂಡ್ ಪ್ರಮೋಷನ್ ಭಾಗವಾಗಿ ಮಾಡಿದ್ದಾರೆ.
ನಟಿ ಈ ಒಂದು ಗೆಟಪ್ ನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ
ನಟಿ ಸಿಂಪಲ್ ಆಗಿ ಪೋಸ್ ಕೊಟ್ಟಿರುವ ಕಾರಣ ಫೋಟೋಗಳು ಡಿವೈನ್ ಲುಕ್ನಲ್ಲಿ ಮೂಡಿ ಬಂದಿವೆ.