ಮಾರ್ಡನ್‌ ಲುಕ್‌ನಲ್ಲಿ ಹಾಟ್‌ ಫೋಸ್‌ ಕೊಟ್ಟ ತಮಿಳು ಚೆಲುವೆ!

ಆತ್ಮಿಕಾ ತಮಿಳು ಸಿನಿಮಾ ರಂಗದ ಫೇಮಸ್‌ ನಟಿ

2017ರಲ್ಲಿ ರಿಲೀಸ್‌ ಆದ  ಮೀಸಯ ಮುರುಕ್ಕು ಸಿನಿಮಾ ಮೂಲಕ ಸಿನಿ ಜರ್ನಿ ಶುರು ಮಾಡಿದ್ರು

ನಟಿ ಸೋಶಿಯಲ್ ಮೀಡಿಯಾದಲ್ಲಿ ಈಗ ಸದ್ದು ಮಾಡಿದ್ದಾರೆ

ತನ್ನ ನಟನೆಗೆ ಸಿಕ್ಕ ಮೊದಲ ಫಿಲ್ಮ್​ಫೇರ್​ ಪ್ರಶಸ್ತಿಯನ್ನು ಮಾರಾಟ ಮಾಡಿದ್ಯಾಕೆ ನಟ ವಿಜಯ್ ದೇವರಕೊಂಡ!?

ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ನಟಿ ಕ್ಯೂಟ್‌ ಫೋಟೋಸ್‌ ಶೇರ್‌ ಮಾಡಿಕೊಂಡಿದ್ದಾರೆ

ನಟಿಯ ಹಾಟ್‌ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ನಟಿ ಮಾರ್ಡನ್‌ ಲುಕ್‌ನಲ್ಲಿ ಬೋಲ್ಡ್‌ ಆಗಿ ಫೋಸ್‌ ಕೊಟ್ಟಿದ್ದಾರೆ

ನಟಿಯ ಫೋಟೋಸ್‌ಗಳನ್ನು ನೋಡಿದ ಅಭಿಮಾನಿಗಳು ವಾವ್‌ ಎಂದು ಕಾಮೆಂಟ್‌ ಮಾಡಿದ್ದಾರೆ

ಅಭಿಮಾನಿ ಒಬ್ರು Beautiful ಎಂದು ಕಾಮೆಂಟ್‌ ಮಾಡಿದ್ದಾರೆ

Mrunal Thakur: ತೆಲುಗು ಮಂದಿಯ ಪ್ರೀತಿಗೆ ನೆಲದ ಮೇಲೆ ಶಿರಬಾಗಿ ನಮಿಸಿ ಧನ್ಯವಾದ ಹೇಳಿದ ಬಾಲಿವುಡ್ ನಟಿ!