ತನಿಶಾ ಕುಪ್ಪಂಡ ಮಸ್ತ್ ಮಸ್ತ್ ಫೋಟೋಶೂಟ್📸!
ಬಿಗ್ಬಾಸ್ ಖ್ಯಾತಿಯ ತನಿಶಾ ಕುಪ್ಪಂಡ ಕೆಲ ಮುದ್ದಾದ ಫೋಟೋಸ್ ಶೇರ್ ಮಾಡಿದ್ದಾರೆ
ಹಾಗೆ ಕನ್ನಡ ಸಿನಿಮಾ ಕೆಲಸ ಮಾಡುತ್ತಿದ್ದಾರೆ
ನಟಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುತ್ತಾರೆ
ಇದೀಗ ತನಿಶಾ ಕುಪ್ಪಂಡ ಶೇರ್ ಮಾಡಿದ ಕೆಲ ಫೋಟೋಸ್ ಭಾರೀ ವೈರಲ್ ಆಗಿದೆ
ನಟಿ ಕಪ್ಪು ಬಣ್ಣದ ಡ್ರೆಸ್ನಲ್ಲಿ ಮಸ್ತ್ ಮಸ್ತ್ ಪೊಸ್ ಕೊಟ್ಟಿದ್ದಾರೆ
ಸಿಂಪಲ್ ಮೇಕಪ್, ಚೆಂದದ ಹೇರ್ಸ್ಟೈಲ್ನಲ್ಲಿ ನಟಿ ಮಿಂಚಿದ್ದಾರೆ
ಅಭಿಮಾನಿಗಳು ನಟಿಯ ನಗು ಕಂಡು "ವಾವ್" ಎಂದು ಕಾಮೆಂಟ್ ಮಾಡಿದ್ದಾರೆ
Vijay Birthday: ವಿಜಯ್ GOAT ಬರ್ತ್ಡೇ ಶಾಟ್ಸ್! ದಳಪತಿ ಮಸ್ತ್ ಮಾಸ್ ಗ್ಲಿಂಪ್ಸ್..
ಇದನ್ನೂ ಓದಿ