ತೆಳುವಾದ ಸೀರೆಯಲ್ಲಿ ರಾಜಕುಮಾರಿಯಂತೆ ಕಂಡ ತನ್ವಿ!

ತನ್ವಿ ರಾಮ್ ಮಲಯಾಳಂ ಸಿನಿಮಾರಂಗದ ಭರವಸೆಯ ನಟಿ

2019ರಲ್ಲಿ ಅಂಬಲಿ ಎಂಬ ಸಿನಿಮಾದ ಮೂಲಕ ಸಿನಿಜರ್ನಿ ಶುರುಮಾಡಿದ್ರು

ಇದೀಗ ಸಾಮಾಜಿಕ ಜಾಲತಾಣದಲ್ಲಿ ನಟಿಯ ಫೋಟೋ ವೈರಲ್ ಆಗಿದೆ

Pooja Hegde: ಪೂಜಾ ಮಾರ್ಕೆಟ್ ಇಳಿದಿದ್ದೇಕೆ? ದಿಢೀರ್ ಡಿಮ್ಯಾಂಡ್ ಕುಸಿದ ಕಾರಣವೇನು?

ನಟಿ ಈ ಫೋಟೋದಲ್ಲಿ ರಾಜಕುಮಾರಿಯಂತೆ ಕಂಡಿದ್ದಾರೆ

ಈ ಫೋಟೋದಲ್ಲಿ ಮಾಡರ್ನ್‌ ಲುಕ್‌ ಸಖತ್‌ ಆಗಿ ಮೂಡಿಬಂದಿದೆ

ಅಭಿಮಾನಿಗಳು ಫೋಟೋ ನೋಡಿ ವಾವ್‌ ಎಂದಿದ್ದಾರೆ

ನಟಿಯ ಮೇಕಪ್, ಡ್ರೆಸ್‌, ಲುಕ್‌ ಸೂಪರ್‌ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ

ನಟಿ ಟ್ರೆಡಿಷನಲ್‌ ಲುಕ್‌ನಲ್ಲಿ ಹೇಗೆ ಕಾಣುತ್ತಾರೆ ನೋಡಿ

ನಟಿಯ ನಗುವಿಗೆ ಒಂದು ಫ್ಯಾನ್‌ ಬೇಸ್‌ ಇದೆ ಅಂದ್ರೆ ತಪ್ಪಾಗಲ್ಲ

2023ರಲ್ಲಿ ರಿಲೀಸ್‌ ಆದ 2018 ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ರು

ಈಗ ಅಭಿಮಾನಿಗಳು ನಟಿಯ ಹೊಸ ಸಿನಿಮಾಕ್ಕಾಗಿ ಕಾಯುತ್ತಿದ್ದಾರೆ

Bollywood Actress: ಮದುವೆಯಾಗಿ 2 ತಿಂಗಳಾಗಿಲ್ಲ, ತಾಳಿ ತೆಗೆದಿಟ್ಟು ಓಡಾಡ್ತಿದ್ದಾರೆ ಖ್ಯಾತ ನಟಿ