ವಿಶ್ವಕಪ್ ನಡುವೆಯೇ ವೆಂಕಟೇಶ್ ಅಯ್ಯರ್ ವಿವಾಹೋತ್ಸವ!

ವೆಂಕಟೇಶ್ ಅಯ್ಯರ್ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಕಳೆದ ವರ್ಷ ನವೆಂಬರ್‌ನಲ್ಲಿ ಶ್ರುತಿ ರಾಧುನಾಥನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

IPL ಫೈನಲ್ ಪಂದ್ಯದಲ್ಲಿ KKR ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬ್ಯಾಟ್ಸ್ ಮನ್.

ಇದೀಗ KKR ಸ್ಟಾರ್ ವೆಂಕಟೇಶ್ ಅಯ್ಯರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಯ್ಯರ್‌ ಅವರು ಶೃತಿ ರಾಧುನಾಥನ್ ಅವರೊಂದಿಗೆ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದರು.

ಶೃತಿ ಬೆಂಗಳೂರಿನ ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಪರಸ್ಪರ ಭೇಟಿಯಾಗುವ ಮೂಲಕ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತು.

ವೆಂಕಟೇಶ್ ಶ್ರುತಿ ಅವರನ್ನು ಸಾಂಪ್ರದಾಯಿಕ ಸಮಾರಂಭದಲ್ಲಿ ಆಪ್ತ ಕುಟುಂಬ ಎದುರಿಗೆ ವಿವಾಹವಾದರು.