ಕೊಹ್ಲಿ ನಿವ್ವಳ ಮೌಲ್ಯ 1050 ಕೋಟಿ

ಕೊಹ್ಲಿಗೆ ಆರ್‌ಸಿಬಿ ವರ್ಷಕ್ಕೆ 15 ಕೋಟಿ ರೂಪಾಯಿ ನೀಡುತ್ತದೆ

ಕೊಹ್ಲಿ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ ನಿಂದ 175 ಕೋಟಿ ಪಡೆಯುತ್ತಾರೆ

ವಿರಾಟ್ ಜಾಹೀರಾತಿಗಾಗಿ 7.5 ರಿಂದ 10 ಕೋಟಿ ಪಡೆಯುತ್ತಾರೆ

ನವೀನ್​​​ ಉಲ್​ ಹಕ್​ ನಿವೃತ್ತಿ!

ಕೊಹ್ಲಿ ಇನ್ಸ್ಟಾ ಪೋಸ್ಟ್ನಲ್ಲಿ 8 ಕೋಟಿ ರೂ. ಪಡೆಯುತ್ತಾರೆ

ಕೊಹ್ಲಿ ಬಳಿ ರೋಲೆಕ್ಸ್ ಡೇಟೋನಾ ರೇನ್‌ಬೋ ಆವರೇಜ್ ಗೋಲ್ಡ್ ವಾಚ್ ಇದೆ

ಈ ವಾಚ್ ಬೆಲೆ 69 ಲಕ್ಷದಿಂದ 87 ಲಕ್ಷದವರೆಗೆ ಇರುತ್ತದೆ

ವಿರಾಟ್ ಬೆಲೆ 34 ಕೋಟಿ ಬೆಲೆಯ ಬಂಗಲೆ ಇದೆ

ಸ್ಟಾರ್ ಪ್ಲೇಯರ್ ನಿವೃತ್ತಿ?

ವಿರಾಟ್ ಗುರುಗ್ರಾಮ್‌ ಮನೆ ಬೆಲೆ 80 ಕೋಟಿ ರೂ ಇದೆ

ಕೊಹ್ಲಿ ಬಳಿ ಬೆಂಟ್ಲಿ ಫ್ಲೈಯಿಂಗ್ ಸೂಪರ್ ಕಾರ್ ಇದೆ

ಬೆಂಟ್ಲಿ ಕಾರಿನ ಬೆಲೆ ಸುಮಾರು 4 ಕೋಟಿವರೆಗೆ ಇದೆ

ಆಡಿ ಕಾರಿನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ

ಸಖತ್ ಗ್ಲಾಮರ್ ಗರ್ಲ್!