ಪ್ರೀತಿಗೂ ಮುನ್ನ ಹುಡುಗ-ಹುಡುಗಿ ಅರ್ಥ ಮಾಡಿಕೊಳ್ಳಲು ಚಾಟ್
ಮಾಡ್ತಾರೆ
ಹೊಸತರಲ್ಲಿ ಕೆಲವರು ವ್ಯರ್ಥವಾದ ಮಾತುಗಳನ್ನಾಡಿ ತಮ್ಮ ಬಗ್ಗೆ ತಪ್ಪು ತಿಳುವಳಿಕೆ ಮೂಡಿಸಿಕೊಳ್ಳುತ್ತಾರೆ.
ಇದರಿಂದ ಮೊದಲ ಹಂತದಲ್ಲೇ ಲವ್ ಬ್ರೇಕಾಪ್ ಆಗುತ್ತೆ, ಹಾಗಾಗಿ ಸಂದೇಶ ಕಳುಹಿಸುವಾಗ ಈ ವಿಚಾರಗಳು ನೆನಪಿರಲಿ
ಪುರುಷ ಅಥವಾ ಮಹಿಳೆಯ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವ ಆತುರ ಬೇಡ
ಹೆಚ್ಚಿನ ಸಂದೇಶಗಳನ್ನು ಕಳುಹಿಸಿ ಮತ್ತೊಬ್ಬರ ಭಾವನೆಗಳನ್ನು ನೋಯಿಸಬೇಡಿ
ಉತ್ತರ ಸಿಗದ ಪ್ರಶ್ನೆಗಳನ್ನು ಪದೇ-ಪದೇ ಕೆಳಬೇಡಿ
ಗಂಭೀರ ಸಂಭಾಷಣೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಎಮೋಜಿಗಳನ್ನು ಕಳುಹಿಸಬೇಡಿ.
ನಾವು ಕಳುಹಿಸುವ ಸಂದೇಶ ಯಾವ ರೀತಿ ಪರಿಣಾಮ ಬೀರುತ್ತೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಕೆಲವು ಗಂಭೀರ ವಿಚಾರಗಳನ್ನು ಮುಖಾಮುಖಿಯಾಗಿ ತಿಳಿಸಬೇಕಾಗಬಹುದು.
ಮಾತನಾಡುವಾಗ ಕೆಲವು ಬಾರ್ಡರ್ಗಳನ್ನು ದಾಟಬಾರದು. ಅವರ ಅಭಿಪ್ರಾಯಕ್ಕೆ ಬೆಲೆ ನೀಡಬೇಕು.
ಹೆರಿಗೆ ಆದ್ಮೇಲೆ ಎಷ್ಟು ದಿನಗಳ ನಂತರ ಮಹಿಳೆಯರು ದೈಹಿಕ ಸಂಪರ್ಕ ಬೆಳೆಸಬಹುದು?
ಇದನ್ನೂ ಓದಿ