ಕೂರ್ಗ್ ಚೆಲುವೆ ನಟಿ ತಪಸ್ವಿನಿ‌ ಪೂಣಚ್ಚ ಸೀತೆ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ

ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಟಿ ತಪಸ್ವಿನಿ‌ ಪೂಣಚ್ಚ ಚೆಂದದ ಫೋಟೋಸ್​ ಇಲ್ಲಿದೆ

ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ ಕನ್ನಡದ ಜನಪ್ರಿಯ ನಟಿಯಾಗಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ತಪಸ್ವಿನಿ ಪೂಣಚ್ಛ ಚೆಂದದ ಫೋಟೋಗಳನ್ನು ಶೇರ್​ ಮಾಡಿದ್ದಾರೆ

ಅಯೋಧ್ಯೆಯಲ್ಲಿ ಜನಿಸಿದ ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿ ರಾಮ ಮಂದಿರದ ಬಗ್ಗೆ ಹೇಳಿದ್ದೇನು?

ಸೀತೆಯ ಲುಕ್​ನಲ್ಲಿ ತಪಸ್ವಿನಿ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಫೋಟೋಶೂಟ್​ನಲ್ಲಿ ಮಿಂಚುತ್ತಿದ್ದಾರೆ. ಕಾಡಿನಲ್ಲಿರುವ ಜಾನಕಿಯಂತೆ ನಟಿ ಕಾಣ್ತಿದ್ದಾರೆ

ಕಾಂತಾರ ಚಿತ್ರದ ನಾಯಕ-ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿಯೇ ಕೊಡಗಿನ ಈ ಬೆಡಗಿ ತಪಸ್ವಿನಿ ಪೂಣಚ್ಚ ಅಭಿನಯಿಸಿದ್ದರು

ತಪಸ್ವಿನಿ ಪೂಣಚ್ಚ ಒಬ್ಬ ಬಿಸಿನೆಸ್ ವುಮೆನ್ ಕೂಡ ಹೌದು. ತಮ್ಮದೇ ಒಂದು ಕಂಪನಿಯನ್ನ ಕೂಡ ಆರಂಭಿಸಿದ್ದಾರೆ. ಆ ಮೂಲಕ ಸ್ವತಂತ್ರ ಉದ್ಯಮಿ ಕೂಡ ಆಗಿದ್ದಾರೆ

ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಅಷ್ಟೇನೂ ಸದ್ದು ಮಾಡದೇ ಇದ್ದರೂ, ತಪಸ್ವಿನಿ ಪೂಣಚ್ಚ ಗುರುತಿಸಿಕೊಂಡಿದ್ದರು

ಟಗರು ಪಲ್ಯ ಹಳ್ಳಿ ಹುಡುಗಿ ಅಮೃತಾ ಪ್ರೇಮ್ ಹೊಸ ಲುಕ್; ಸಖತ್ ಗ್ರಾಮರಸ್ ಆಗೋದ್ರು ಪ್ರೇಮ್ ಮಗಳು!

ಅದರಲ್ಲೂ ಅವರು ಆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ 'ಜೂನಿಯರ್ ಮೋನಾಲಿಸಾ..' ಹಾಡು ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು

ತಪಸ್ವಿನಿ ಪೂಣಚ್ಚ ಅವರು ರಕ್ಷತ್ ಮುತ್ತಣ್ಣ ಅವರ ಜೊತೆ ಕಳೆದ ವರ್ಷ ಸಪ್ತಪದಿ ತುಳಿದಿದ್ದಾರೆ

ಬಹಳ ಹಿಂದೆಯೇ ತಾವು ಮದುವೆ ಆಗುತ್ತಿರುವುದಾಗಿ ತಪಸ್ವಿನಿ ಪೂಣಚ್ಚ ಹೇಳಿಕೊಂಡಿದ್ದರು

 ಸಖತ ಚ್ಯೂಸಿ ಆಗಿರುವ ಅವರು, ರಾಜವರ್ಧನ್ ಅಭಿನಯದ 'ಗಜರಾಮ' ಚಿತ್ರವವನ್ನು ಒಪ್ಪಿಕೊಂಡಿದ್ದಾರೆ

ಸಿಂಪಲ್ ಲುಕ್ ನಲ್ಲೂ ರಾಧಿಕಾ ಪಂಡಿತ್ ಸೂಪರ್! ಜೊತೆಗಿರುವ ಕೊಕೊ ಯಾರು?