ಸೀರೆ ಬಿಟ್ಟು ಮಾಡರ್ನ್‌ ಡ್ರೆಸ್‌ ತೊಟ್ಟ ನಟಿ! 

ಮಿರ್ನಾಲಿನಿ ರವಿ ಸದಾ ಸೀರೆಯಲ್ಲಿ ಮಿಂಚುತ್ತಿದ್ದ ನಟಿ

ಆದ್ರೀಗ ನಟಿ ಮಾಡರ್ನ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ

ತಮಿಳು ಸಿನಿಮಾರಂಗದ ಭರವಸೆಯ ನಟಿಯಾಗಿರುವ ಇವರು ಸಾಮಾಜಿಕ ಜಾಲತಾಣದಲ್ಲೂ ಆಕ್ಟಿವ್‌ ಇರುತ್ತಾರೆ

ನಟಿ ಪ್ಯಾರಿಸ್‌ನಲ್ಲಿ ಮಸ್ತ್‌ ಮಜಾ ಮಾಡಿದ ಫೋಟೋಸ್‌ ಶೇರ್‌ ಮಾಡಿದ್ದಾರೆ

ಕಪ್ಪು ಬಣ್ಣದ ಮಾಡರ್ನ್‌ ಬಟ್ಟೆಯಲ್ಲಿ ಮುದ್ದಾಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ

ಸಿಂಪಲ್‌ ಮೇಕಪ್‌ ಚಂದದ ಹೇರ್‌ಸ್ಟೈಲ್‌,ಮತ್ತು ಕೂಲಿಂಗ್‌ ಗ್ಲಾಸ್‌ ವಿತ್‌ ಹ್ಯಾಟ್‌ ಹಾಕಿ  ಮಸ್ತ್‌ ಪೊಸ್‌ ಕೊಟ್ಟಿದ್ದಾರೆ

ಅಪ್ಪಟ ಅಭಿಮಾನಿ ಒಬ್ರು Beautiful ಎಂದು ಕಾಮೆಂಟ್‌ ಮಾಡಿದ್ದಾರೆ

ಈ ಫೋಟೋಸ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದೆ

Anushka Sharma: ಪತಿ ಕೊಹ್ಲಿ ಗೆಲುವಿನ ಬಗ್ಗೆ ಅನುಷ್ಕಾ ಶರ್ಮಾ ಏನಂದ್ರು?