ಹರಿವ ನದಿಯಲ್ಲಿ ದೀಪಗಳನ್ನು ತೊಳೆದ ನಟಿ!

ದುರ್ಗಾ ಕೃಷ್ಣ ಅವರು ಮಲಯಾಳಂ ಸಿನಿಮಾರಂಗದ ಭರವಸೆಯ ನಟಿ

ನಟಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹೊಸ ಹೊಸ ಫೋಟೋಸ್‌ನ ಹಾಕುತ್ತಿರುತ್ತಾರೆ

ಹಲವಾರು ಫೋಟೋಗಳ ಮಧ್ಯೆ ಈ ಫೋಟೋ ಭಾರೀ ಸದ್ದು ಮಾಡಿದೆ

Kannada Actress: ತಮಿಳು, ಮಲಯಾಳಂ, ತೆಲುಗು, ಬೆಂಗಾಲಿ, ಭೋಜ್​ಪುರಿ ಭಾಷೆಯಲ್ಲೂ ಸಿನಿಮಾ ಮಾಡಿರೋ ಈ ಚೆಲುವೆ ಬೆಂಗಳೂರಿನವರು

ನದಿಯ ಮಧ್ಯ ನಟಿ ದೀಪವನ್ನು ತೊಳೆಯುವ ಫೋಟೋ ಫುಲ್ ವೈರಲ್‌ ಆಗಿದೆ

ಅಭಿಮಾನಿ ಒಬ್ರು Natural beauty ಎಂದು ಕಾಮೆಂಟ್‌ ಮಾಡಿದ್ದಾರೆ

ನಟಿ 2017ರಲ್ಲಿ ರಿಲೀಸ್‌ ಆದ ವಿಮಾನಮ್‌ ಸಿನಿಮಾ ಮೂಲಕ ಸಿನಿ ಜರ್ನಿ ಆರಂಭಿಸಿದ್ರು

ಸುಮಾರು 12ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ

2023 ರಿಲೀಸ್ ಆದ Iyer in Arabia ಸಿನಿಮಾದಲ್ಲಿ ಮಿಂಚಿದ್ರು

ಇದೀಗ ರಾಮ್‌ ಸಿನಿಮಾದ ಕೆಲಸದಲ್ಲಿ ಬ್ಯುಸಿ ಇದ್ದಾರೆ

Kerebete Movie: ಕೆರೆಬೇಟೆ ಹುಲಿಮನೆ ನಾಗನ ಗೆಲ್ಲಿಸಲು ಟೊಂಕ ಕಟ್ಟಿ ಬೆನ್ನಿಗೆ ನಿಂತ ಕನ್ನಡದ ಸ್ಟಾರ್ ನಟರು!