ಮಾರ್ಡನ್‌ ಡ್ರೆಸ್‌ನಲ್ಲಿ ಹಾಟ್‌ ಲುಕ್ ಕೊಟ್ಟ ಚೆಲುವೆ!

ಈಶಾ ರೆಬ್ಬಾ ತೆಲುಗು ಸಿನಿಮಾರಂಗದ ಭರವಸೆಯ ನಟಿ

2012 ರಲ್ಲಿ ಲೈಫ್ ಈಸ್ ಬ್ಯೂಟಿಫುಲ್ ಚಿತ್ರದ ಮೂಲಕ ರೆಬ್ಬಾ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು

ನಟಿ 21ಕ್ಕೂ ಹೆಚ್ಚು ಸಿನಿಮಾ, ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದಾರೆ

ನಟಿ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ

ಇದೀಗ ಸೋಶಿಯಲ್‌ ಮಿಡಿಯಾದಲ್ಲಿ ಸದ್ದು ಮಾಡಿದ್ದಾರೆ

ನಟಿ ಸೋಶಿಯಲ್‌ ಮಿಡಿಯಾದಲ್ಲಿ ಆ್ಯಟಿವ್‌ ಇದ್ದು, ಕೆಲವು ಮಾರ್ಡನ್‌ ಫೋಟೋಶೂಟ್ ಮಾಡಿಕೊಂಡಿದ್ದಾರೆ

ನಟಿಯ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

Kangana Ranaut: ಬಾಲಿವುಡ್ ಕ್ವೀನ್​ಗೆ ಸಿಕ್ಕೇ ಬಿಡ್ತು ಬಿಜೆಪಿ ಟಿಕೆಟ್! ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳೀತಿದ್ದಾರೆ ಕಂಗನಾ ರಣಾವತ್​?

ಅಭಿಮಾನಿಗಳು ಪ್ರೀತಿಯಿಂದ ಪ್ರತೀ ಫೋಸ್ಟ್‌ಗೆ ಲೈಕ್, ಕಾಮೆಂಟ್‌ ಮಾಡಿದ್ದಾರೆ

2023ರಲ್ಲಿ ಬಿಡುಗಡೆಯಾದ Mama Mascheendra ಸಿನಿಮಾದಲ್ಲಿ ಅಧ್ಭುತವಾಗಿ ನಟಿಸಿದ್ದಾರೆ