ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಕುಣಿದ್ರೆ ಚಿತ್ರ ಸೂಪರ್ ಹಿಟ್ ಎನ್ನುವ ಕಾಲವೊಂದಿತ್ತು. ಈಕೆಯ ಡ್ಯಾನ್ಸ್ ನೋಡಲೆಂದೇ ಜನ ಥಿಯೇಟರ್ಗೆ ಹೋಗ್ತಿದ್ರು. ಸಿಲ್ಕ್ ಸ್ಮಿತಾ ಕ್ರೇಜ್ ಹೆಚ್ಚುತ್ತಿರುವಾಗಲೇ ನಟಿ ಆತ್ಮಹತ್ಯೆಗೆ ಶರಣಾದ್ರು
ಸಿಲ್ಕ್ ಸ್ಮಿತಾ ಆದ ವಿಜಯಲಕ್ಷ್ಮಿ ವಡ್ಲಪಟ್ಲ 1981ರಲ್ಲಿ ತಮಿಳು ಸಿನಿಮಾ ವಂಡಿಚಕ್ಕರಂದಲ್ಲಿ ಸಿಲ್ಕ್ ಪಾತ್ರದಿಂದ ಮೊದಲು ಬಾರಿಗೆ ಗಮನ ಸೆಳೆದರು
ಈ ಚಿತ್ರದಲ್ಲಿ ಸಿಲ್ಕ್ ಎಂಬ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು
ಸಿನಿಮಾ ಹಿಟ್ ಆದ ಬಳಿಕ ವಿಜಯಕ್ಷ್ಮಿ ಲಕ್ ಬದಲಾಯ್ತು ನಟಿ ಚಿತ್ರರಂಗದಲ್ಲಿ ಸಿಲ್ಕ್ ಸ್ಮಿತಾ ಅಂತಾನೇ ಫೇಮಸ್ ಆದರು
ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಎಲ್ಲಾ ನಾಯಕ ನಟರೊಂದಿಗೆ ಸಿಲ್ಕ್ ಸ್ಮಿತ್ ಆಗಿ ನಟಿಸಿದ್ದಾರೆ
ಸೆಪ್ಟೆಂಬರ್ 23, 1996 ರಂದು ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದರು
ಸದ್ಯ ಸಿಲ್ಕ್ ಸ್ಮಿತಾ ಜೀವನ ಚರಿತ್ರೆ ಬಯೋಪಿಕ್ ಆಗಿ ತಯಾರಾಗುತ್ತಿದೆ. ಇದನ್ನು ಜಯರಾಮ್ ನಿರ್ದೇಶನ ಮಾಡಲಿದ್ದಾರೆ. ಸಿಲ್ಕ್
ಸ್ಮಿತಾ ಹುಟ್ಟು ಹಬ್ಬದ ದಿನ ಸಿನಿಮಾ ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ
ಫಸ್ಟ್ ಲುಕ್ ನೋಡಿದ ಮೇಲೆ ಚಂದ್ರಿಕಾ ಕೂಡ ಸಿಲ್ಕ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.
ರೊಮ್ಯಾಂಟಿಕ್ ಮೂಡ್ನಲ್ಲಿ ಫೋಟೋಶೂಟ್, ನಟಿಯ ಪೋಸ್ಟ್ ವೈರಲ್