ಹುಡುಗನಿಗೆ ಕಚ್ಚಿದ ಹಾವು, ಸ್ಥಳದಲ್ಲೇ ಸಾವು!
ನಾರಾಯಾವಳಿಯ ಸಾಗರ್-ಖುರೈ ರಸ್ತೆಯ ತಡೆಗೋಡೆಯ ಸಮೀಪ ನಾಗರ ಹಾವು ಕಾಣಿಸಿಕೊಂಡಿತ್ತು
ಸ್ಥಳೀಯರು ಹಾವು ಹಿಡಿಯುವ ಚಂದ್ರಕುಮಾರ್ ಅಹಿರ್ವಾರ್ಗೆ ಫೋನ್ ಮಾಡಿದ್ದಾರಂತೆ
ಹಾವು ಹಿಡಿಯುವವ ಚಂದ್ರಕುಮಾರ್ ಸುದ್ದಿ ತಿಳಿದು ಅವರು ಹಾವನ್ನು ಹಿಡಿಯಲು ಮುಂದಾದರು. 5 ಅಡಿ ಉದ್ದದ ನಾಗರ ಹಾವನ್ನು ರಕ್ಷಿಸಿ ಸೆರೆ ಹಿಡಿದಿದ್ದಾರೆ. ಆದ್ರೆ ಹಾವು ಹಿಡಿಯುವ ವೇಳೆ ಅವರ ಕೈ ಮೇಲೆ ಎರಡು ಬಾರಿ ಕಚ್ಚಿದೆ
ಹಾವು ಕಚ್ಚಿದ ಹಿನ್ನೆಲೆಯಲ್ಲಿ ಮನೆಯವರು ಚಂದ್ರಕುಮಾರ್ ಅವರನ್ನು ಚಿಕಿತ್ಸೆಗಾಗಿ ಭಾಗ್ಯೋದಯ ಆಸ್ಪತ್ರೆಗೆ ಕರೆತಂದಿದ್ದಾರೆ. ಚಂದ್ರಕುಮಾರ್ ಸಂಪೂರ್ಣ ಚೇತರಿಸಿಕೊಂಡ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ
ಆದರೆ ಕಚ್ಚಿದ ಹಾವು ಸತ್ತುಹೋಗಿದೆ. ಸ್ಥಳೀಯರ ಪ್ರಕಾರ ಹಾವು ಹಿಡಿಯುವವನು ಪ್ಲಾಸ್ಟಿಕ್ ಬಾಕ್ಸ್ನಲ್ಲಿ ನಾಗರ ಹಾವನ್ನು ಹಾಕಿದ್ದ. ಆ ಬಾಕ್ಸ್ನಲ್ಲಿ ಒಂದೇ ಒಂದು ರಂಧ್ರವಿರಲಿಲ್ಲ. ಆಮ್ಲಜನಕದ ಕೊರತೆಯು ನಾಗರಹಾವು ಸಾಯಲು ಕಾರಣವಾಯಿತು ಎಂದಿದ್ದಾರೆ
ಇನ್ನು ದಿನಕ್ಕೆ 24 ಅಲ್ಲ, 25 ಗಂಟೆಯಂತೆ! ಭೂಮಿಯಿಂದ ಇನ್ನಷ್ಟು ದೂರ ಆಗ್ತಾನೆ ಚಂದ್ರ!