Oscar ಪ್ರಶಸ್ತಿ ಪಡೆದ ಮೊದಲ ಹಾರರ್ ಸಿನಿಮಾ! ನೋಡಲು ಡಬಲ್ ಗುಂಡಿಗೆ ಬೇಕು

ಇಂದು ನಾವು ಪ್ರಪಂಚದಲ್ಲಿ ಅನೇಕ ಭಯಾನಕ ಸಿನೆಮಾಗಳನ್ನು ನೋಡಿದ್ದೇವೆ.

ಬ್ರಿಟನ್‌ನಲ್ಲಿ ಬ್ಯಾನ್ ಆಗಿರುವ ಹಾರರ್ ಸಿನಿಮಾ ಜಗತ್ತಿನಲ್ಲೇ ಮೊದಲ ಆಸ್ಕರ್ ಪಡೆದಿರುವ ಸಿನಿಮ ಆಗಿದೆ.

ಈ ಚಿತ್ರವನ್ನು ಸಾಮಾನ್ಯರು ನೋಡಲು ಕಷ್ಟ ಇದನ್ನೂ ಅತೀ ಧೈರ್ಯವಂತರು ಮಾತ್ರ ನೋಡಬಹುದಾಗಿದೆ.

ಚಿತ್ರವು ವಿಲಿಯಂ ಪೀಟರ್ ಬ್ಲಾಟಿ ಬರೆದ ಕಾದಂಬರಿಯನ್ನು ಆಧರಿಸಿದೆ.

1973 ರಲ್ಲಿ ಬಿಡುಗಡೆಯಾದ ಈ ಅಮೇರಿಕನ್ ಭಯಾನಕ ಚಿತ್ರದ ಹೆಸರು “ದಿ ಎಕ್ಸಾರ್ಸಿಸ್ಟ್”.

ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೇವಲ 25 ಥಿಯೇಟರ್ಗಳಲ್ಲಿ ಬಿಡುಗಡೆಯಾದ “ದಿ ಎಕ್ಸಾರ್ಸಿಸ್ಟ್”

“ದಿ ಎಕ್ಸಾರ್ಸಿಸ್ಟ್,” ಮೊದಲ ಆಸ್ಕರ್ ನಾಮನಿರ್ದೇಶಿತ ಭಯಾನಕ ಚಿತ್ರ, US ನಲ್ಲಿ R ರೇಟಿಂಗ್ ನೀಡಲಾಯಿತು.

ಆರ್ ರೇಟಿಂಗ್ ಎಂದರೆ ನಿರ್ಬಂಧಿತ ಎಂದರೆ ಈ ಚಿತ್ರವನ್ನು ನಿರ್ದಿಷ್ಟ ಪ್ರೇಕ್ಷಕರು ಮಾತ್ರ ನೋಡಬಹುದು.

17 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅವರ ಪೋಷಕರು ಹಾಜರಿದ್ದರೆ ಮಾತ್ರ ಸಿನಿಮಾ ವೀಕ್ಷಿಸಲು ಅವಕಾಶವಿತ್ತು.

1999 ರಲ್ಲಿ ಬಿಡುಗಡೆಯಾದ “ದಿ ಸಿಕ್ಸ್ತ್ ಸೆನ್ಸ್” ಚಿತ್ರವು “ದಿ ಎಕ್ಸಾರ್ಸಿಸ್ಟ್” ನ ಸಾಧನೆಯನ್ನು ಮುರಿದಿದೆ.