ಮೊದಲ ಬಾರಿ ಕೆಲಸಕ್ಕೆ ಸೇರಿದವರಿಗೆ ಸರ್ಕಾರ ನೀಡುತ್ತೆ ಭರ್ಜರಿ ಹಣ!
ಮೊದಲ ಬಾರಿ ಕೆಲಸಕ್ಕೆ ಸೇರುವುವರ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆ
ಇದು ನಿಜಕ್ಕೂ ಉತ್ತಮವಾಗಿದೆ ಎಂದು ಜನ ಫುಲ್ ಖುಷ್ ಆಗಿದ್ದಾರೆ
ಉದ್ಯೋಗ ಮತ್ತು ಕೌಶಲ್ಯ ಪ್ರಧಾನ ಮಂತ್ರಿಗಳ ಪ್ಯಾಕೇಜ್: 'ಉದ್ಯೋಗ ಲಿಂಕ್ಡ್ ಇನ್ಸೆಂಟಿವ್' ಅಡಿಯಲ್ಲಿ 3 ಯೋಜನೆಗಳನ್ನು ಘೋಷಿಸಲಾಗಿದೆ
ಸ್ಕೀಮ್‌ಗಳು ಹೀಗಿವೆ
1: ಮೊದಲ ಬಾರಿ ಕೆಲಸಕ್ಕೆ ಸೇರುವವರಿಗೆ
• EPFO ನಲ್ಲಿ ನೋಂದಾಯಿಸಿದ ಮೊದಲ ಬಾರಿ ಉದ್ಯೋಗಿಗಳಿಗೆ * 15,000 ವರೆಗೆ 3 ಕಂತುಗಳಲ್ಲಿ 1-ತಿಂಗಳ ಸಂಬಳ ನೇರವಾಗಿ ಬ್ಯಾಂಕ್ ಖಾತೆಗೆ ಹಾಕಲಾಗುವುದು
ಸ್ಕೀಮ್ ಬಿ: ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿ
• ಉದ್ಯೋಗದ ಮೊದಲ 4 ವರ್ಷಗಳಲ್ಲಿ ಅವರ EPFO ಕೊಡುಗೆಯ ಪ್ರಕಾರ ಉದ್ಯೋಗಿ ಮತ್ತು ಉದ್ಯೋಗದಾತರಿಗೆ ನೇರವಾಗಿ ಒದಗಿಸುವ ಯೋಜನೆ
ಸ್ಕೀಮ್ ಸಿ: ಉದ್ಯೋಗದಾತರಿಗೆ ಬೆಂಬಲ
ಪ್ರತಿ ಹೆಚ್ಚುವರಿ ಉದ್ಯೋಗಿಗೆ ಅವರ EPFO ಕೊಡುಗೆಗಾಗಿ 2 ವರ್ಷಗಳವರೆಗೆ ಉದ್ಯೋಗದಾತರಿಗೆ ಮತ್ತು ತಿಂಗಳಿಗೆ 3,000 ಮರುಪಾವತಿಸಲಾಗುವುದು
Budget 2024 Live Updates: ಗುಡ್‌ನ್ಯೂಸ್! ಚಿನ್ನ-ಬೆಳ್ಳಿ, ಮೊಬೈಲ್ ಫೋನ್, ಚಾರ್ಜರ್‌ಗಳ ಬೆಲೆ ಇಳಿಕೆ! ಕೇಂದ್ರ ಬಜೆಟ್‌ನಲ್ಲಿ ಘೋಷಣೆ