ರವಿಕೆ ಇಲ್ಲದೇ ಮೈ ಮುಚ್ಚುವ ಸೀರೆ ಉಡುವುದು ಹೇಗೆ ಗೊತ್ತಾ? 

ಮಾಡರ್ನ್ ಡ್ರೆಸ್ ಕೋಡ್ ನಾಚುವಂತಿದೆ ಹಾಲಕ್ಕಿ ಒಕ್ಕಲಿಗರ ಸೀರೆ

ರವಿಕೆ ಇಲ್ಲದೆಯೂ ಇವರು ಮೈ ಮುಚ್ಚುವಂತೆ ಸೀರೆ ಉಡಬಲ್ಲರು!

ಹಾಗಿದ್ರೆ ಹಾಲಕ್ಕಿ ಒಕ್ಕಲಿಗರು ಸೀರೆ ಧರಿಸುವ ಆ ಶೈಲಿ ಹೇಗೆ? 

ಹಸಿರು ರೇಷ್ಮೆ ಸೀರೆಯಲ್ಲಿ ತಾಯಿ ಚಾಮುಂಡಿ, ಅಂಬಾರಿ ಹೊತ್ತ ಅಭಿಮನ್ಯು ಗಾಂಭೀರ್ಯ ನಡೆ

ಮೊಣಕಾಲಿನವರೆಗೆ ಸೀರೆಯನ್ನ ಇಳಿಬಿಟ್ಟು ಸೊಂಟಕ್ಕೆ ನೆರಿಗೆ ಹಾಕುತ್ತಾರೆ

ಕತ್ತಿನ ಭಾಗದಲ್ಲಿ ಸೀರೆಯ ಸೆರಗನ್ನ ಎಳೆದು ಕಟ್ಟಲಾಗುತ್ತೆ

ಹಾಲಕ್ಕಿಗರ ಸೀರೆಗೆ ಮೆರುಗು ನೀಡೋದು ಕೊರಳಿಗೆ ಧರಿಸುವ ಮಣಿ ಸರಗಳು

ನಾಲ್ಕೈದು ಮಣಿ ಸರಗಳನ್ನ ಸುತ್ತಿ ಕತ್ತಿಗೆ ಹಾಕಿಕೊಳ್ಳುತ್ತಾರೆ

ದಸರಾ ಅಂಬಾರಿಯ ಮೂಲ ಮೈಸೂರಲ್ಲ, ಇಲ್ಲಿದೆ ಕುತೂಹಲದ ರೋಚಕ ಕಥೆ!

ರವಿಕೆ ಇಲ್ಲದ ಸೀರೆಯೇ ಹಾಲಕ್ಕಿ ಮಹಿಳೆಯರ ಐಡೆಂಟಿಟಿ

ಸೀರೆ ಧರಿಸುವ ರೀತಿಗೆ ಅದೆಷ್ಟೋ ವಿದೇಶಿಗರು ಫಿದಾ ಆಗಿದ್ದಾರೆ

ಹಾಲಕ್ಕಿಗರ ಸೀರೆ ಸಂಸ್ಕೃತಿಗೆ ಮಾರು ಹೋಗದ ಜನರಿಲ್ಲ!

ಉತ್ತರ ಕನ್ನಡದ ಬುಡಕಟ್ಟು ಜನಾಂಗಕ್ಕೆ ಸೇರಿದ ಹಾಲಕ್ಕಿ ಒಕ್ಕಲಿಗರು

ಮೈಸೂರಿನಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್