ಫೇಮಸ್‌ ನಟಿಯ ಸೆರಗು ಜಾರಿದ ಫೋಟೋ ವೈರಲ್!

ದಿವ್ಯಾ ಭಾರತಿ ತಮಿಳು ಸಿನಿಮಾರಂಗದ ಫೇಮಸ್‌ ನಟಿ

ತಮಿಳು ಮಾತ್ರವಲ್ಲದೆ ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ

2021ರಲ್ಲಿ ಬಿಡುಗಡೆಯಾದ Bachelor ಸಿನಿಮಾದ ಮೂಲಕ ಅಭಿಮಾನಿಗಳ ಹೃದಯ ಕದ್ದಿದ್ದರು

Matinee Movie: ಮ್ಯಾಟ್ನಿ ಸಿನಿಮಾದ ಟ್ರೇಲರ್ ಲಾಂಚ್ ಮಾಡಿದ ನಟ ದರ್ಶನ್! ಡಿಂಪಲ್ ಕ್ವೀನ್ ಸಿನಿಮಾಗೆ ದಾಸನ ಸಾಥ್​

ನಟಿ ಮೋಡಲಿಂಗ್‌ ಕ್ಷೇತ್ರದಿಂದ ಸಿನಿ ಜಗತ್ತಿಗೆ ಕಾಲಿಟ್ರು

ಸಾಮಾಜಿಕ ಮಾದ್ಯಮದಲ್ಲಿ ನಟಿಯ ಫೋಸ್ಟ್‌ ನೋಡಿ ವಾವ್‌ ಎಂದು ಲೈಕ್‌, ಕಾಮೆಂಟ್‌ ಮಾಡುತ್ತಿರುತ್ತಾರೆ

ಈಗ ಸಾಮಾಜಿಕ ಮಾದ್ಯಮದಲ್ಲಿ ಶೇರ್‌ ಮಾಡಿದ ಸೀರೆ ಫೋಟೋವೊಂದು ಭಾರೀ ಸದ್ದು ಮಾಡಿದೆ

ಯಾಕಂದ್ರೆ ಸೆರಗು ಜಾರಿದ ಫೋಟೋವೊಂದು ಈ ಸುದ್ದಿಗೆ ಕಾರಣವಾಗಿದೆ

ನಟಿಯ ಈ ಫೋಸ್ಟ್‌ಗೆ ಅಭಿಮಾನಿ ಒಬ್ರು Love uuuu ❤️ forever ಎಂದು ಕಾಮೆಂಟ್‌ ಮಾಡಿದ್ದಾರೆ

Anasuya: ಪವನ್ ಕಲ್ಯಾಣ್ ಜೊತೆ ಕೈ ಜೋಡಿಸ್ತಾರಾ ಪುಷ್ಪ ನಟಿ? ರಾಜಕೀಯಕ್ಕೆ ಅನಸೂಯಾ ಎಂಟ್ರಿ?