ತಲೆಗೆ ಎಣ್ಣೆ ಹಚ್ಚಲ್ವಾ? ಅದಕ್ಕೇ ಈ ಸಮಸ್ಯೆ!
ತಲೆಗೆ ಎಣ್ಣೆ ಹಚ್ಚೋ ಅಭ್ಯಾಸ ನಿಜಕ್ಕೂ ಒಳ್ಳೆಯದು
ಇದರಿಂದ ಕೂದಲಿಗೆ ತುಂಬಾ ಲಾಭವಿದೆ
ಬನ್ನಿ ಹಾಗಾದ್ರೆ, ತಲೆಗೆ ಎಣ್ಣೆ ಹಚ್ಚೋದ್ರಿಂದ ಏನೆಲ್ಲಾ ಲಾಭವಿದೆ ಅಂತ ತಿಳಿದುಕೊಳ್ಳೋಣ
Health Tips: ಅರಿಶಿನದ ನೀರಿಗೆ ಚಿಯಾ ಬೀಜಗಳನ್ನು ಸೇರಿಸಿದರೆ ಏನಾಗುತ್ತೆ ಗೊತ್ತೇ?
ಇದನ್ನೂ ಓದಿ
ನಿಮಗೆ ಡ್ಯಾಂಡ್ರಫ್ ಸಮಸ್ಯೆ ಇದ್ರೆ ಅದಕ್ಕೆ ಕಾರಣ ನೀವು ತೆಂಗಿನ ಎಣ್ಣೆ ಹಚ್ಚದಿರುವುದು
ನೀವು ತಲೆಗೆ ಎಣ್ಣೆ ಹಚ್ಚೋ ಅಭ್ಯಾಸ ಮಾಡಿದ್ರೆ ಡ್ಯಾಂಡ್ರಫ್ ಮತ್ತು ಡ್ರೈ ನೆತ್ತಿಯ ತೊಂದರೆಯನ್ನು ಕಡಿಮೆ ಮಾಡಬಹುದು
ಕೂದಲು ಉದುರುವಿಕೆ ಸಮಸ್ಯೆ ಇದ್ರೆ ಅದಕ್ಕೆ ಕಾರಣ ಪ್ರೋಟೀನ್ ನಷ್ಟವಾಗುತ್ತಿದೆ ಎಂದು
ಕೂದಲಿಗೆ ತೆಂಗಿನ ಎಣ್ಣೆ ಹಚ್ಚಿದ್ರೆ ಪ್ರೋಟೀನ್ ನಷ್ಟವನ್ನು ತಡೆಯಬಹುದು
Hugs Benefits: ಅಪ್ಪುಗೆಯೇ ಅತಿಮಧುರ, ದೇಹಕ್ಕೂ ಆರೋಗ್ಯಕರ! ಹೇಗೆಂದು ಇಲ್ಲಿ ತಿಳಿಯಿರಿ
ಇದನ್ನೂ ಓದಿ
ಕೂದಲ ಹೊಳಪು ಕಡಿಮೆಯಾಗಿದೆಯಾ? ಈ ಸಮಸ್ಯೆಗೂ ತೆಂಗಿನ ಎಣ್ಣೆ ಮದ್ದಾಗಿದೆ
ತಲೆಗೆ ತೆಂಗಿನ ಎಣ್ಣೆ ಹಚ್ಚೋದ್ರಿಂದ ದೇಹ ತಂಪಾಗಿರುತ್ತೆ
ಆಗಾಗ ಕಣ್ಣು ನೋವು ಬರುತ್ತಿದ್ರೆ ತಲೆಗೆ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ, ನೋವು ಕಡಿಮೆಯಾಗುತ್ತದೆ