ಕೋಣಗಳ ಬೆಲೆ ಸಾವಿರಗಳಿಂದ ಲಕ್ಷಗಳಲ್ಲಿರುತ್ತವೆ ಎಂದು ನಾವು ನೀವು ಭಾವಿಸಬಹುದು

ಆದರೆ ಹರಿಯಾಣದ ಪಾಣಿಪತ್ ಪಾಟ್ನಾದಲ್ಲಿ ಗೋಲು ಎಂಬ 10 ಕೋಟಿ ರೂ

 ಮೌಲ್ಯದ ಕೋಣ ಪಶುವೈದ್ಯಕೀಯ ಕಾಲೇಜು ಮೈದಾನದಲ್ಲಿ ಗಮನ ಸೆಳೆಯುತ್ತಿದೆ

ಈ ಕೋಣ ಹೆಚ್ಚಿನ ಆಕರ್ಷಣೆಯಾಗಿರುವುದು ಅದರ ಬೆಲೆಯಿಂದ. ಹೌದು ಇದರ ಬೆಲೆ 10 ಕೋಟಿ ರೂಪಾಯಿ

ಮಗಳನ್ನೇ ಮದ್ವೆಯಾಗ್ತಾನೆ ತಂದೆ! ಇಂತಹ ಅನಿಷ್ಠ ಪದ್ದತಿ ಎಲ್ಲಿದೆ ಗೊತ್ತಾ ?

ಇದು ಸುಮಾರು 15 ಅಡಿ ಉದ್ದ, ಸುಮಾರು ಐದೂವರೆ ಅಡಿ ಎತ್ತರ ಮತ್ತು ನಾಲ್ಕೂವರೆ ಅಡಿ ಅಗಲವಿದೆ

ಅದರ ಆಹಾರ ಪದ್ಧತಿ ಮತ್ತು ಅದರ ಸಂಪೂರ್ಣ ಜೀವನ ಕ್ರಮ ಕೇಳಿ ಜನರೇ ದಂಗಾಗಿದ್ದಾರೆ

ಗೋಲು-2 ಕೋಣ ನಿರ್ವಹಣೆಗೆ ಲಕ್ಷ ಲಕ್ಷ ಖರ್ಚಿದೆ. ಆದರೆ ಇದು ಮಾಲೀಕರಿಗೆ ತಿಂಗಳಿಗೆ 7-ರಿಂದ 8 ಲಕ್ಷ ಆದಾಯವನ್ನು ತಂದುಕೊಡುತ್ತಿದೆಯಂತೆ

ಮಾಲೀಕ ಗೋಲು ಕೋಣದ ವೀರ್ಯವನ್ನು ಮಾರಾಟ ಮಾಡುವ ಮೂಲಕ ಇಷ್ಟು ಸಂಪಾದನೆ ಮಾಡುತ್ತಿದ್ದಾರೆ

108th Mann Ki Baat: ಪ್ರಧಾನಿ ಮೋದಿಯ ಈ ವರ್ಷದ ಕೊನೆಯ ಮನ್‌ ಕಿ ಬಾತ್‌ನ ಟಾಪ್‌ 10 ಅಂಶಗಳು ಇಲ್ಲಿವೆ

ಮಾಹಿತಿಯ ಪ್ರಕಾರ, ಗೋಲು-2 ಕೋಣ ವೀರ್ಯ ಮಾರಾಟದಿಂದ ಪ್ರತಿ ತಿಂಗಳು ಸುಮಾರು ಮಾಲೀಕ ನರಸಿಂಗ್ 7 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರಂತೆ

ಇಲ್ಲಿಯವರೆಗೆ ಸುಮಾರು 30000 ಕರುಗಳು ಇದರಿಂದ ಜನಿಸಿವೆ ಎಂದು ತಿಳಿದುಬಂದಿದೆ

ಇಂತಹ ತಳಿಯ ಎಮ್ಮೆಗಳನ್ನು ಸಾಕಿ ಇತರ ರೈತರಿಗೆ ಸ್ಫೂರ್ತಿಯಾಗಿರುವ ನರೇಂದ್ರ ಸಿಂಗ್ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ

ಗೋಲು ಕೋಣದ ಮೂಲಕ ದೇಶಾದ್ಯಂತ ರೈತರಿರಲ್ಲಿ ಮುರ್ರಾ ತಳಿಯ ಎಮ್ಮೆಗಳ ಅಭಿವೃದ್ಧಿ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನರೇಂದ್ರ ಸಿಂಗ್ ಹೇಳಿದ್ದಾರೆ