ಟವೆಲ್‌ ತಿಂದ ಹೆಬ್ವಾವು! ಫೋಟೋಸ್ ಇಲ್ಲಿದೆ

ಹೆಬ್ವಾವು ಮಾಡಿಕೊಂಡ ಫಜೀತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

ನಿಜಕ್ಕೂ ಈ ವಿಡಿಯೋ ನೋಡಿದವರು ಪಾಪ ಹೆಬ್ಬಾವು ಅನ್ನೋದು ಖಂಡಿತ

ಯಾಕಂದ್ರೆ ಹಸಿವಿನ ಒತ್ತಡದಲ್ಲಿ ಹೆಬ್ಬಾವು ಟವೆಲ್‌ನ ತಿಂದು ಬಿಟ್ಟಿದೆ

ಈ ಘಟನೆ ನಡೆದಿದ್ದು ಆಸ್ಟ್ರೇಲಿಯದಲ್ಲಿ

ಆಸ್ಟ್ರೇಲಿಯದ ಪಶುವೈದ್ಯರು ಹಾವನ್ನು ರಕ್ಷಿಸಿದ್ದಾರೆ

ರೇಡಿಯೋಗ್ರಾಫ್‌ ಮೂಲಕ ಹೆಬ್ಬಾವನ್ನು ವೈದ್ಯರು ಪರೀಕ್ಷಿಸಿದರು

ಆಗ ಹಾವಿನ ಹೊಟ್ಟೆಯಲ್ಲಿ ಟವೆಲ್ ಇದೆ ಎಂದು ತಿಳಿದು ಬಂತು

ಬಳಿಕ ಯಾವುದೇ ತೊಂದರೆ ಆಗದಂತೆ ಹಾವಿನ ಬಾಯಿಯಿಂದ ಟವೆಲ್‌ ಅನ್ನು ತೆಗೆದಿದ್ದಾರೆ

ಸಾಮಾಜಿಕ ಮಾಧ್ಯಮದಲ್ಲಿ ವಿಕ್ಷಕರು ಪಶುವೈದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ

Solar Eclipse 2024: ಈ ವರ್ಷದ ಗ್ರಹಣ ನಿಜವಾಗ್ಲೂ ಪ್ರಾಣಿಗಳ ಮೇಲೆ ಪ್ರಭಾವ ಬೀರಿದ್ಯಾ? ಈ ಬಗ್ಗೆ ಅಧ್ಯಯನ ಏನ್ ಹೇಳಿದೆ?