ಬಿಲ್ಲುಬಾಣ ಬಿಡಲು ರೆಡಿಯಾದ ಉಪ್ಪಿ ಮಗಳು!

ಐಶ್ವರ್ಯಾ ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುತ್ತಾರೆ

ಪ್ರಿಯಾಂಕಾ ಉಪೇಂದ್ರ ಶೇರ್‌ ಮಾಡಿಕೊಂಡಿರುವ ಈ ಫೋಟೋ ಭಾರೀ ಸದ್ದು ಮಾಡಿದೆ

ಐಶ್ವರ್ಯಾ ಉಪೇಂದ್ರ ತುಂಬಾ ಮುದ್ದಾಗಿ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ

Actress: ಈ ನಟಿಯ ಮೊದಲ ಸಿನಿಮಾವೇ 2000 ಕೋಟಿ ಗಳಿಸಿತು! 3ನೇ ಸಿನಿಮಾದಿಂದ ಔಟ್

ಸಿಂಪಲ್ ಹೇರ್‌ಸ್ಟೈಲ್‌,  ಲೈಟ್‌ ಮೇಕಪ್‌ನಲ್ಲಿ ಐಶ್ವರ್ಯಾ ಉಪೇಂದ್ರ ಕಾಣಿಸಿಕೊಂಡಿದ್ದಾರೆ

ಐಶ್ವರ್ಯಾ ಉಪೇಂದ್ರ ಫಿಟ್‌ ಆಗಿ ಇದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ

ತುಂಬಾ ಕ್ಯೂಟ್‌ ಆಗಿ ಫ್ಯಾಮಿಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ

ತಮ್ಮ ಮುದ್ದು ಬೆಕ್ಕಿನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ

ಅಪ್ಪನನ್ನು ಹಗ್‌ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು

Chaithra Achar: ಸೀರೆಯಲ್ಲಿ ಟೋಬಿ ಬೆಡಗಿ ಚೈತ್ರಾ ಆಚಾರ್, ಸೆರಗು ಜಾರ್ತಿದೆ ಎಂದು ನೆಟ್ಟಿಗರ ಕಮೆಂಟ್​