ಸೋನು ಗೌಡ ದತ್ತು ಮಗು ಹೇಳಿದ ರಹಸ್ಯ!

ಒಂದು ಬದಿ ಸೋನು ಗೌಡ ವಿಚಾರಣೆ ಆಗ್ತಾ ಇದ್ರೆ ಇನ್ನೊಂದು ಬದಿ ಮಗುವನ್ನು ವಿಚಾರಣೆ ಮಾಡಿದ್ದಾರೆ

ಈ ಸಂದರ್ಭದಲ್ಲಿ ಮಗು ಸತ್ಯವನ್ನು ಹೇಳಿದೆ 

CWC ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಮಗು ಉತ್ತರ ನೀಡಿದೆ

South Actress: ಅಬ್ಬಬ್ಬಾ ಸೌತ್ ನಟಿಯ ಹಾಟ್ ಅವತಾರಕ್ಕೆ ಶಾಕ್ ಆದ ನೆಟ್ಟಿಗರು

CWC ಅಧಿಕಾರಿಗಳು ಮಗು ಬಳಿ ನೀನು ಸೋನು ಗೌಡ ಜೊತೆ ಬರಲು ಕಾರಣ ಎನು ಎಂದು ಕೇಳಿದ್ದಾರೆ

ಅದಕ್ಕೆ ಮಗು ಇಂಗ್ಲೀಷ್ ಮೀಡಿಯಂಗೆ ಸೇರಿಸುತ್ತೇನೆ ಎಂದು ಅಕ್ಕ ಹೇಳಿದ್ದಾರೆ ಎಂದು ತಿಳಿಸಿದೆ

CWC ಅಧಿಕಾರಿಗಳು ಮಗು ಬಳಿ ಸೋನು ಅಕ್ಕ ಚೆನ್ನಾಗಿ ನೋಡಿಕೊಂಡಿದ್ದಾರಾ ಎಂದು ಕೇಳಿದ್ದಾರೆ

ಅದಕ್ಕೆ ಮಗು ಹೌದ ಒಳ್ಳೆ ಬಟ್ಟೆಕೊಡಿಸುತ್ತಾರೆ, ಊಟ ತಿಂಡಿ ಕೊಡಿಸುತ್ತಾರೆ ಎಂದಿದೆ

ಅಪ್ಪ ಅಮ್ಮನ್ನ ನೋಡಬೇಕು ಅನ್ಸಲ್ವಾ..?

ಅಕ್ಕ ವಿಡಿಯೋ ಕಾಲ್ ಮಾಡಿ ಕೊಡ್ತಾರೆ ಮಾತನಾಡ್ತೇನೆ ಎಂದಿದೆ 

ಅಪ್ಪ ಅಮ್ಮ ಜೊತೆ ಹೋಗ್ತೀಯಾ ಇಂಗ್ಲೀಷ್ ಮೀಡಿಯಂಗೆ ಕಳಿಸ್ತಾರೆ?

ಇಲ್ಲ ನಾನು ಹೊಗಲ್ಲ ಎಂದು ಮಗು ಹೇಳಿದೆ

Sonu Gowda: ಮಗುವನ್ನು ದತ್ತು ಪಡೆದ ಪ್ರಕರಣ, ರೀಲ್ ಸ್ಟಾರ್ ಸೋನು ಗೌಡ ಪೊಲೀಸ್ ವಶಕ್ಕೆ!