ಹೆಚ್ಚಿನ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ರಾಸಾಯನಿಕ ಗಳನ್ನು ಬಳಸಲಾಗುತ್ತಿದೆ.

ಲಿಪ್ಸ್ಟಿಕ್, PFAS ನಂತಹ ಅತ್ಯಂತ ಅಪಾಯಕಾರಿ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ.

ಸುಂದರವಾಗಿ ಕಾಣಬೇಕೆಂದು ಮಹಿಳೆಯರು ಹೆಚ್ಚು ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸುತ್ತಾರೆ.

ಈ ಉತ್ಪನ್ನಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಚರ್ಮದ ಕ್ಯಾನ್ಸರ್ ಬರುವ ಅಪಾಯವಿದೆ.

ಲಿಪ್ಸ್ಟಿಕ್ಗೆ ಅನೇಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ, ಬಳಕೆಯು ಅಲರ್ಜಿ, ಸೋಂಕು ಹೆಚ್ಚಿಸಬಹುದು.

ಲಿಪ್ಸ್ಟಿಕ್ ಅನ್ನು ನಿರಂತರವಾಗಿ ಹಚ್ಚುವುದರಿಂದ ತುಟಿಗಳ ಬಣ್ಣ ಕಪ್ಪಾಗಿಸಬಹುದು.

ಲಿಪ್ಸ್ಟಿಕ್ ಆಹಾರದೊಳಗೆ ಪ್ರವೇಶಿಸಬಹುದು ಮತ್ತು ಅನೇಕ ರೋಗಗಳಿಗೆ ಕಾರಣವಾಗಬಹುದು.

ಲಿಪ್ಸ್ಟಿಕ್ನಲ್ಲಿರುವ ಅಲ್ಯೂಮಿನಿಯಂ ಅಲ್ಸರ್ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು.

ಲಿಪ್ಸ್ಟಿಕ್ ಅನ್ನು ನಿರಂತರವಾಗಿ ಬಳಸುವುದರಿಂದ ಗರ್ಭಾವಸ್ಥೆಯಲ್ಲಿ ಸಮಸ್ಯೆಯಾಗಬಹುದು.

ದೀರ್ಘಕಾಲ ಲಿಪ್ ಸ್ಟಿಕ್ ಹಚ್ಚಿಕೊಳ್ಳುವುದರಿಂದ ಕಿಡ್ನಿ ವೈಫಲ್ಯವೂ ಉಂಟಾಗುತ್ತದೆ.