ಮನೆಯಲ್ಲಿಯೇ ಮಾಡೋ ಈ ಜ್ಯೂಸ್ ಕುಡಿದ್ರೆ ಅಂಕಲ್ ಗಳು ಆಗ್ತಾರೆ ಸೂಪರ್ ಹೀರೋ!

ಪುರುಷರು ಸುಮಾರು 35 ರಿಂದ 40 ವರ್ಷಕ್ಕೆ ತಲುಪಿದ ಬಳಿಕ ರತಿಕ್ರೀಡೆಯ ಬಗ್ಗೆ ನಿರ್ಲಕ್ಷ್ಯ ಹೊಂದುತ್ತಾರಂತೆ.

ಆದರೆ ಮಾನಸಿಕ ಮತ್ತು ದೈಹಿಕವಾಗಿ ನಿಶ್ಯಕ್ತಿ ಹೊಂದಿರುವ ಪುರುಷರು ವಿವಿಧ ಮಾತ್ರೆಗಳ ಮೊರೆ ಹೋಗುತ್ತಾರೆ.

ಆದರೆ ಈ ಮಾತ್ರೆಗಳ ಸೇವನೆಯಿಂದ ಅಡ್ಡಪರಿಣಾಮಗಳ ಸಾಧ್ಯತೆಯೂ ಹೆಚ್ಚಿರುತ್ತದೆ.

ವಯಾಗ್ರಕ್ಕಿಂತ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ. ಆದ್ರೆ ಇದು ಜ್ಯೂಸ್ ಕುಡಿದ ತಕ್ಷಣವೇ ಪರಿಣಾಮ ಬೀರಲ್ಲ.

ಈ ಜ್ಯೂಸ್ ನಿಯಮಿತವಾಗಿ ವಾರಕ್ಕೆ ಮೂರು ಬಾರಿ ಸೇವಿಸಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡುತ್ತಾರೆ.

ಹೀಗೆ ಮಾಡೋದರಿಂದ ನಿಶ್ಯಕ್ತಿ ದೂರವಾಗಿ, ಹಾಸಿಗೆಯಲ್ಲಿ ಅಂಕಲ್ ಗಳೂ ಸೂಪರ್ ಹೀರೋಗಳು ಆಗುತ್ತಾರೆ.

ನಿರಂತರವಾಗಿ ಈ ಜ್ಯೂಸ್ ನ್ನು ಕುಡಿಯುವರಿಂದ ನಿರ್ದಿಷ್ಟ ವಯಸ್ಸಿನ ಪುರುಷರಲ್ಲಿ ಕಾಮಶಕ್ತಿ ಮರುಸ್ಥಾಪನೆಯಾಗುತ್ತದೆ.

ಕೇವಲ ಪುರುಷರು ಮಾತ್ರವಲ್ಲ ಮಹಿಳೆಯರೂ ಸಹ ಈ  ಜ್ಯೂಸ್ ನ್ನು ನಿಯಮಿತವಾಗಿ ಸೇವಿಸಬಹುದು.

ಬಾಳೆಹಣ್ಣು: ಎರಡು, ಸೌತೆಕಾಯಿ: ಅರ್ಧ ತುಂಡು, ಬೆಳ್ಳುಳ್ಳಿ: ಎರಡು, ಮೊಸರು ಅಥವಾ ಹಾಲು: ಎರಡು ಕಪ್

ಈಗ ಎಲ್ಲವನ್ನು ಒಂದು ಮಿಕ್ಸಿ ಜಾರ್ ಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಆ ಬಳಿಕ ಹಾಲು ಸೇರಿಸಿ ಮತ್ತೊಮ್ಮೆ ಗ್ರೈಂಡ್ ಮಾಡಿ ಜ್ಯೂಸ್ ಸಿದ್ಧವಾಗುತ್ತದೆ.