ಬಹುತೇಕ ಮಂದಿಗೆ ಹೊಸ ಕಾರನ್ನು ಖರೀದಿಸಬೇಕು ಎಂಬುವುದು ಕನಸ್ಸಾಗಿರುತ್ತದೆ. ಅದರಲ್ಲಿಯೂ ಈಗೀನ ಯುವಕರಿಗೆ ಕಾರ್ ಕ್ರೇಜ್ ತುಂಬಾ ಜಾಸ್ತಿ
ಆದರೆ ಕಾರು ಖರೀದಿಸಿದರೆ ಮಾತ್ರ ಸಾಲದು. ಅದನ್ನು ಹೇಗೆ ಕಾಳಜಿ ವಹಿಸಬೇಕು
ಕಾರಿನ ಒಳಗೆ ಸದಾ ಏನನ್ನು ಇಟ್ಟುಕೊಂಡಿರಬೇಕು ಎಂಬುವುದನ್ನು ಕೂಡ ತಿಳಿದಿರಬೇಕು
ಪ್ರಥಮ ಚಿಕಿತ್ಸಾ ಕಿಟ್: ನೀವು ಪ್ರಯಾಣಿಸುವಾಗ ಗಾಯಗೊಂಡರೆ ಅದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ
ಬಹುತೇಕ ಮಂದಿಗೆ ಹೊಸ ಕಾರನ್ನು ಖರೀದಿಸಬೇಕು ಎಂಬುವುದು ಕನಸ್ಸಾಗಿರುತ್ತದೆ. ಅದರಲ್ಲಿಯೂ ಈಗೀನ ಯುವಕರಿಗೆ ಕಾರ್ ಕ್ರೇಜ್ ತುಂಬಾ ಜಾಸ್ತಿ
ಹಾಗಾಗಿ ನೀವು ಯಾವಾಗಲೂ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಕಾರಿನಲ್ಲಿ ಇಟ್ಟುಕೊಳ್ಳಬೇಕು
ಪಂಕ್ಚರ್ ರಿಪೇರಿ ಕಿಟ್: ಲಾಂಗ್ ಡ್ರೈವ್ಗೆ ಹೋಗುವಾಗ ಟೈರ್ ಪಂಕ್ಚರ್ ಆಗುವ ಸಾಧ್ಯತೆಯನ್ನು ಹೆಚ್ಚು
ಹಾಗಾಗಿ ಹತ್ತಿರದಲ್ಲಿ ಯಾವುದಾದರೂ ಮೆಕ್ಯಾನಿಕ್ ಇಲ್ಲದಿದ್ದಾಗ ಸಮಸ್ಯೆ ಉಂಟಾಗುತ್ತದೆ
ಬ್ಯಾಟರಿಯನ್ನು ಇಟ್ಟುಕೊಳ್ಳಿ: ನಿಮ್ಮ ಕಾರು ರಾತ್ರಿ ಹೊತ್ತು ಕೆಟ್ಟು ಹೋದರೆ ಮತ್ತು ನೀವು ಕತ್ತಲೆಯಾದ ಸ್ಥಳದಲ್ಲಿ ಸಿಲುಕಿಕೊಂಡಿದ್ದರೆ, ಆಗ ಬ್ಯಾಟರಿಯು ಸೂಕ್ತವಾಗಿ ಬರುತ್ತದೆ
ಜಸ್ಟ್ ಇದೊಂದು ವಸ್ತು ಮನೆಯಲ್ಲಿದ್ರೆ ನಿಮಗೆ ಕೆಟ್ಟ ಕನಸು ಬರಲ್ವಂತೆ! ಏನದು?
ರೇಡಿಯೊ ಸಾಧನ: ನೀವು ಮೊಬೈಲ್ ಸಿಗ್ನಲ್ ಇಲ್ಲದ ಪ್ರದೇಶದಲ್ಲಿ ಸಿಲುಕಿಕೊಂಡರೆ, ನಿಮ್ಮ ಸಮಸ್ಯೆಗಳು ಹೆಚ್ಚಾಗುತ್ತವೆ
ಹಾಗಾಗಿ ನಿಮ್ಮ ಕಾರಿನಲ್ಲಿ ಪಾಕೆಟ್ ವಾಕಿ-ಟಾಕಿ ಇದ್ದರೆ, ಅದನ್ನು ಬಳಸಿಕೊಂಡು ತೊಂದರೆಯ ಸಂದರ್ಭದಲ್ಲಿ ನೀವು ಸುಲಭವಾಗಿ ಸಂವಹನ ಮಾಡಬಹುದು
ಮಾರುಕಟ್ಟೆಯಲ್ಲಿ ರೇಡಿಯೋ ಸಾಧನಗಳು 2,000 ರೂ. ರಿಂದ ಪ್ರಾರಂಭವಾಗುತ್ತವೆ
ಇದನ್ನು ಬಳಸುವುದು ಕೂಡ ತುಂಬಾ ಸುಲಭ. ಇದರಿಂದ ಸುಮಾರು 5 ಕಿಮೀ ವ್ಯಾಪ್ತಿಯವರೆಗೆ ಸಂವಹನ ನಡೆಸಬಹುದು
ಬಾವಿ ಏಕೆ ವೃತ್ತಾಕಾರದಲ್ಲಿ ಇರುತ್ತೆ? ಇದಕ್ಕೆ ಕಾರಣ ಇಲ್ಲಿದೆ ನೋಡಿ!