ದೈಹಿಕವಾಗಿ ನಾವು ಚೆನ್ನಾಗಿ ಇರುತ್ತೇವೆ, ಆದರೆ ನಾನು ಮಾನಸಿಕವಾಗಿ ಕೆಲವೊಂದು ಬಾರಿ ಚೆನ್ನಾಗಿ ಇರುವುದಿಲ್ಲ
ಸದಾ ಮಾನಸಿಕ ಶಕ್ತಿಯನ್ನು ಉತ್ತಮವಾಗಿ ಇರಿಸಲು ನಾವಿಂದು 5 ಟಿಪ್ಸ್ ನೀಡುತ್ತೇವೆ
ಈ 5 ಟಿಪ್ಸ್ಗಳ ಬಗ್ಗೆ ನೀವು ಯೋಚಿಸಿದರೆ ಸಾಕು
ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗಿ ಇರಬಹುದು
ಪಾರಿವಾಳಗಳು ಬಂದು ಮನೆಯ ಬಾಲ್ಕನಿಯನ್ನ ಗಲೀಜು ಮಾಡಿದ್ಯಾ? ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್
1) ಮೊದಲಿಗೆ ನಾವು ವಿಶ್ರಾಂತಿಯನ್ನು ಮತ್ತು ಕೆಲವು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು
ಮನಸ್ಸನ್ನು ಹಗುರ ಮಾಡಿಕೊಂಡು ಉತ್ತಮ ಚಿಂತನೆಯನ್ನು ಮಾತ್ರ ಮಾಡಿಕೊಳ್ಳಬೇಕು
2) ಸದಾ ಸೃಜನಶೀಲರಾಗಲು ಮಾರ್ಗಗಳನ್ನು ಕಂಡುಕೊಳ್ಳಬೇಕು
3) ಪ್ರಕೃತಿಯ ಜೊತೆ ಸಮಯ ಕಳೆಯಬೇಕು
4) ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು
5) ನಿಮ್ಮ ನಿದ್ರೆಯನ್ನು ಸುಧಾರಿಸಲು ಪ್ರಯತ್ನಿಸಿ
ಈ 5 ಟಿಪ್ಸ್ಗಳು ನಿಮ್ಮನ್ನ ಸದಾ ರೀರ್ಪಶ್ ಆಗುವಂತೆ ಮಾಡುತ್ತೆ