ಈ ಪ್ರಾಣಿಗಳು ನೀರು ಕುಡಿಯದೆ ಬದುಕಬಲ್ಲವಂತೆ!
ಎಷ್ಟೋ ಪ್ರಾಣಿಗಳಿಗೂ ಸಹ ಬದುಕಲು ಆಹಾರ ಮತ್ತು ನೀರು ಬೇಕಾಗುತ್ತದೆ.
ಕೆಲವು ಪ್ರಾಣಿಗಳು ಅನೇಕ ತಿಂಗಳುಗಳು ಹೊಟ್ಟೆಗೆ ನೀರಿಲ್ಲದೆ ಬದುಕಬಲ್ಲವಂತೆ.
ಒಂಟೆ ಸುಮಾರು 40 ದಿನಗಳವರೆಗೆ ನೀರಿಲ್ಲದೆ ಬದುಕುವ ಸಾಮರ್ಥ್ಯವನ್ನು ಹೊಂದಿದೆಯಂತೆ.
ಥೋರ್ನಿ ಡೇವಿಲ್ ಇದರ ದೇಹದ ಮೇಲೆ ಇರುವ ಮುಳ್ಳುಗಳಿಂದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ.
ಫೆನ್ನೆಕ್ ಫಾಕ್ಸ್ ಈ ಪ್ರಾಣಿ ತನ್ನ ಮೂತ್ರಪಿಂಡಗಳಿಂದ ನೀರನ್ನು ಸಂಗ್ರಹಿಸಿಟ್ಟು ಕೊಳ್ಳುತ್ತವೆ.
ಸ್ಯಾಂಡ್ ಗೆಜೆಲ್ ಈ ಪ್ರಾಣಿ ಮರಭೂಮಿಯಲ್ಲಿ ತಿಂಗಳುಗಳ ಕಾಲ ನೀರಿಲ್ಲದೆ ಬದುಕತ್ತವೆ.
ವಾಟರ್ ಕಪ್ಪೆ ಇವು ಅನೇಕ ತಿಂಗಳುಗಳ ಕಾಲ ನೀರನ್ನು ಕುಡಿಯದೆ ಹಾಗೆಯೇ ಬದುಕಬಲ್ಲವು ಅಂತ ಹೇಳಬಹುದು.
ಕಾಂಗಾರೂ ಇಲಿ ನೀರು ಕುಡಿಯದೆ ಶಾಶ್ವತವಾಗಿ ಬದುಕಬಲ್ಲ ವಿಶ್ವದ ಏಕೈಕ ಪ್ರಾಣಿ ಇದಾಗಿದೆ.
ಕಾಂಗರೂ ಇಲಿ ತನ್ನ ಚಯಾಪಚಯ ಪ್ರಕ್ರಿಯೆಯ ಮೂಲಕ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ.