ಹೌದು.. ಮೆಣಸಿನಕಾಯಿಗಳು ನಿಮ್ಮ ಊಟಕ್ಕೆ ಸುವಾಸನೆ, ಖಾರವನ್ನು ನೀಡುವುದಲ್ಲದೆ, ಈ ತಂಪಾದ ತಿಂಗಳುಗಳಲ್ಲಿ ನಿಮ್ಮ ಯೋಗಕ್ಷೇಮವನ್ನು ಸಹ ಹೆಚ್ಚಿಸುತ್ತದೆಯಂತೆ
ಕ್ಯಾಪ್ಸೈಸಿನ್ ಹೊರತಾಗಿ, ಮೆಣಸಿನಕಾಯಿಯು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ
ಕತ್ತುನೋವು, ಉರಿಯೂತ, ತಲೆನೋವಿನ ನಡುವೆ ಕನೆಕ್ಷನ್! ಅಧ್ಯಯನದಲ್ಲಿ ಮಹತ್ವದ ವಿಚಾರ ಬಹಿರಂಗ