ಇದೆಲ್ಲ ಕಲ್ಪನೆಯಲ್ಲ, ಮದ್ಯಪ್ರಿಯರ ನಿಜವಾದ ಆಗ್ರಹ!

‘ನಿತ್ಯ ದುಡಿ.. ಸತ್ಯ ನುಡಿ.. ಸ್ವಲ್ಪ ಕುಡಿ.. ಮನೆಗೆ ನಡಿ’ ಎಂಬ ಘೋಷವಾಕ್ಯದಡಿ ಕರ್ನಾಟಕದ ಮದ್ಯಪ್ರಿಯರು ತಮ್ಮದೇ ಆದ ಕೆಲವು ವಿಶೇಷ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ

ಸಚಿವ ಸಂತೋಷ್ ಲಾಡ್ ಅವರ ಬಳಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ

ಮದ್ಯಪ್ರಿಯರ ಮನವಿ ಕೇಳಿ ಸಚಿವ ಸಂತೋಷ್ ಲಾಡ್‌ಗೆ ಮಾತ್ರ ಅಚ್ಚರಿ ಉಂಟಾಗಿದೆ

Nandi Hills Train: ಡಿಸೆಂಬರ್ 11ರಿಂದ ನಂದಿ ಹಿಲ್ಸ್‌ಗೆ ಎಲೆಕ್ಟ್ರಿಕ್ ರೈಲು

ಹೀಗಿವೆ ನೋಡಿ ಮದ್ಯಪ್ರಿಯರ ಬೇಡಿಕೆಗಳು

1. ಮದ್ಯಪ್ರಿಯರ ಕಲ್ಯಾಣ ನಿಧಿ ಸ್ಥಾಪಿಸಿ ಮದ್ಯ ಮಾರಾಟದಿಂದ ಬರುವ ಆದಾಯದ ಶೇಕಡ 10ರಷ್ಟು ಮೀಸಲಿಡಬೇಕು 2. ಲೀವರ್ ಸಮಸ್ಯೆಯಿಂದ ಬಳಲುವವರಿಗೆ ಉಚಿತ ಚಿಕಿತ್ಸೆ ಕೊಡಿಸಬೇಕು

3. ಎಮ್.ಆರ್.ಪಿ ದರದಲ್ಲಿ ಮದ್ಯ ಮಾರಾಟ ಮಾಡಬೇಕು 4. ಹೆಚ್ಚು ಹಣ ಪಡೆದರೆ ಲೈಸೆನ್ಸ್ ರದ್ದು ಮಾಡಬೇಕು

5. ಡಿಸೆಂಬರ್ 31 ಮದ್ಯಪಾನ ಪ್ರಿಯರ ದಿನ ಎಂದು ಘೋಷಣೆ ಮಾಡಬೇಕು 6. ಡಿಸೆಂಬರ್ 31 ರಂದು ರಿಯಾಯಿತಿ ದರದಲ್ಲಿ ಮದ್ಯ ವಿತರಣೆ ಮಾಡಬೇಕು

7. ಡ್ರಿಂಕ್ & ಡ್ರೈವ್ ಪ್ರಕರಣ ಹಾಕಿ ಸಾವಿರಾರು ರೂ. ದಂಡ ಸ್ವೀಕರಿಸುವುದು ನಿಲ್ಲಬೇಕು 8. ಮದ್ಯ ಸೇವಿಸಿ ಮೃತಪಟ್ಟರೆ ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು

9. ಕುಡುಕ ಎಂಬ ಪದ ನಿಷೇಧಿಸಿ ಮದ್ಯಪ್ರಿಯರು ಎಂದು ಘೋಷಿಸಬೇಕು 10. ಬಾರ್‌ಗಳ ಬಳಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಮದ್ಯಪ್ರಿಯರ ಭವನ ಸ್ಥಾಪಿಸಬೇಕು

11. ಪ್ರತಿ ಬಾಟಲ್ ಮೇಲೆ ಹಣ ಪಡೆದು ಇನ್ಸುರೆನ್ಸ್ ಜಾರಿಗೊಳಿಸಬೇಕು

ಈ ಮಾರ್ಗದಲ್ಲಿ 10 ಹೊಸ ವಜ್ರ ಬಸ್‌ ಆರಂಭ