ಕಾರಣ ಟ್ಯಾಟೂ ಇಂಕ್‌ಗಳು ಕೆಮಿಕಲ್‌ನಿಂದ ಮಾಡಲಾಗಿರುತ್ತದೆ ಮತ್ತು ಇದರಿಂದಿ ಹಲವಾರು ರೀತಿಯ ಕಾಯಿಲೆಗಳು ಬರುತ್ತದೆಯೆಂದು ತಿಳಿದುಬಂದಿದೆ
ಹಾಗಿದ್ರೆ, ಯಾವ ಕಾಯಿಲೆಯಂತ ತಿಳಿಯೋಣ ಬನ್ನಿ
ಚರ್ಮದ ಸೋಂಕು ಕಂಡು ಬರುತ್ತದೆ
ಟ್ಯಾಟೂ ಹಾಕಿಸಿದ ನಂತರ ಚರ್ಮದಲ್ಲಿ ಹುಣ್ಣು ಹುಟ್ಟಿಕೊಳ್ಳುತ್ತದೆ
ಜ್ವರ ಬರೋ ಸಾಧ್ಯತೆ ಇರುತ್ತದೆ
ಕ್ಯಾನ್ಸರ್ ಬರುತ್ತದೆ
ಊತ, ಉರಿಯೂತದ ಸಮಸ್ಯೆಗಳು ಕಾಣುತ್ತದೆ
ತುರಿಕೆಯಾಗುತ್ತದೆ
ಸ್ಕಿನ್ ಟ್ಯಾಗ್‌ಗಳು ಅಥವಾ ಗಂಟುಗಳು ಉಳಿದುಕೊಳ್ಳುತ್ತದೆ
ಸೂಜಿಗಳಿಂದಲೂ ಈ ಕಾಯಿಲೆಗಳು ಬರುತ್ತದೆ
Actress: ಬ್ಲೌಸೇ ಇಲ್ಲದ ಸೀರೆಯುಟ್ಟು ಫಾಲ್ಸ್ ಕೆಳಗೆ ನಿಂತ್ರು ಈ ನಟಿ! ಪಡ್ಡೆಗಳ ನಿದ್ದೆ ಗೆಡಿಸಿದ್ರು 90ರ ಈ ಬೋಲ್ಡ್ ಬ್ಯೂಟೀಸ್!