ರಾಜ್ಯದ ಪ್ರಸಿದ್ಧ ಗಣಪನ ದೇವಸ್ಥಾನಗಳಿವು!

ರಾಜ್ಯದೆಲ್ಲೆಡೆ ಭರ್ಜರಿಯಾಗಿ ಗಣೇಶ ಚತುರ್ಥಿ ಆಚರಿಸಲಾಗುತ್ತಿದೆ 

ಕರ್ನಾಟಕದಲ್ಲಿರುವ ಪ್ರಸಿದ್ಧ ಗಣಪತಿ ದೇವಾಲಯಗಳು ಯಾವುವು ಎಂಬ ಬಗ್ಗೆ ಮಾಹಿತಿ ಇಲ್ಲಿದೆ 

ಇಡಗುಂಜಿ ಗಣಪತಿ ದೇವಾಲಯ

ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯ

ಆನೆಗುಡ್ಡೆ ಶ್ರೀ ವಿನಾಯಕ ದೇಗುಲ

ಗೋಕರ್ಣ ಮಹಾಗಣಪತಿ ದೇವಾಲಯ

ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನ

ಕುರುಡುಮಲೆ ಶ್ರೀ ಗಣೇಶ

ಶ್ರೀ ಶರವು ಮಹಾಗಣಪತಿ ದೇವಸ್ಥಾನ