ಎಲ್ಲಾ 'ಎಣ್ಣೆ' ಕೆಟ್ಟದ್ದಲ್ವಂತೆ! ಕಿಕ್ ಏರಿಸೋದಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದಂತೆ ಈ ಡ್ರಿಂಕ್ಸ್!
ಅತಿಯಾದರೂ ಸುರಪಾನ ವಿಷ ಎಂಬ ಮಾತಿನಂತೆ ಮದ್ಯವನ್ನು ಮಿತವಾಗಿ ತೆಗೆದುಕೊಳ್ಳಬೇಕು.
ತಜ್ಞರು ಸೂಚಿಸಿರುವ ಕೆಲವೊಂದು ಆರೋಗ್ಯಕರ ಮದ್ಯಪಾನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಆರೋಗ್ಯಕರ ಮದ್ಯಪಾನಗಳಲ್ಲಿ ರೆಡ್ ವೈನ್ ಕೆಲವೊಂದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಮಹಿಳೆಯರು ರೆಡ್ ವೈನ್ ದಿನಕ್ಕೆ ಒಂದು ಗ್ಲಾಸ್ ಹಾಗೂ ಪುರುಷರಿಗೆ ದಿನಕ್ಕೆ ಎರಡು ಗ್ಲಾಸ್ನಂತೆ ಶಿಫಾರಸು ಮಾಡಲಾಗಿದೆ.
ಶಾಂಪೇನ್ ಕೂಡ ವೈನ್ ಆಗಿದ್ದು, ಇನ್ನಿತರ ಮದ್ಯಪಾನಗಳಿಗೆ ಹೋಲಿಸಿದಾಗ ಕಡಿಮೆ ಕ್ಯಾಲೊರಿ ಹೊಂದಿದೆ.
ಇತರ ಮದ್ಯಪಾನಳಿಗೆ ಹೋಲಿಸಿದಾಗ ಟಕಿಲಾ ಕೂಡ ಆರೋಗ್ಯಕರ ಎಂದೆನಿಸಿದೆ.
ಟಕಿಲಾ ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ತೂಕ ಕಳೆದುಕೊಳ್ಳುವುದಕ್ಕೂ ಪರಿಣಾಮಕಾರಿಯಾಗಿದೆ.
ವಿಸ್ಕಿಯನ್ನು ಮದ್ಯಮ ಪ್ರಮಾಣದಲ್ಲಿ ಸೇವಿಸುವುದುದರಿಂದ ದೇಹಕ್ಕೆ ಕಡಿಮೆ ಕ್ಯಾಲೊರಿಯನ್ನ ಒದಗಿಸುತ್ತದೆ.
ಜಿನ್ ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಜೊತೆಗೆ ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ.