ಪ್ರೀತಿ, ಸಂಬಂಧಗಳು ಗಟ್ಟಿಯಾಗಿ ನಿಲ್ಲೋದೆ ನಂಬಿಕೆ, ವಿಶ್ವಾಸದಿಂದ. ಪ್ರೀತಿಯ ಜೊತೆಗೆ ಕೆಲವು ಅಂಶಗಳು ಬೆರೆತಾಗಲೇ ಸಂಬಂಧ ಶಾಶ್ವತವಾಗಿ ಸುರಕ್ಷಿತವಾಗಿರುತ್ತದೆ
ಅದೇ ಆತ್ಮ ವಿಶ್ವಾಸ ಮತ್ತು ಸ್ವಾಭಿಮಾನ ಮತ್ತು ಮೌಲ್ಯದ ಸಂಪೂರ್ಣ ಕೊರತೆ ಕಂಡು ಬಂದಲ್ಲಿ ಸಂಬಂಧದಲ್ಲಿ ಬಿರುಕು ಉಂಟಾಗೋದು ಗ್ಯಾರೆಂಟಿ
ಸಂಬಂಧದಲ್ಲಿ ಆತ್ಮವಿಶ್ವಾಸ ಇಲ್ಲದಿದ್ರೆ ಕೇಳುವ ಸಾಮಾನ್ಯ ಪ್ರಶ್ನೆಗಳಿವು
1) “ನೀವು ಇನ್ನೂ ನನ್ನನ್ನು ಪ್ರೀತಿಸುತ್ತೀರಾ?”
Krithi Shetty: ನಟಿಯಾಗೋ ಮೊದಲು ಈ ಕರಾವಳಿ ಬ್ಯೂಟಿ ಮಾಡ್ತಿದ್ದ ಕೆಲಸ ಏನು ಗೊತ್ತಾ?
2) “ನೀವು ನನ್ನೊಂದಿಗೆ ಸಂತೋಷವಾಗಿದ್ದೀರಾ”?
3) “ನಿಮಗೆ ತುಂಬಾ ಜನ ಸ್ನೇಹಿತರಿದ್ದಾರೆ ನಾನು ಏಕೆ ಬೇಕು”?
4) “ನಿಮಗೆ ಬೇಕಾದುದನ್ನು ನೀಡುತ್ತಿದ್ದೇನೆ ಎಂದು ಭಾವಿಸುತ್ತೇನೆ.”
5) “ನನ್ನ ಜೊತೆ ಇರುವುದು ಬೇಜಾರಿಲ್ಲವೇ”?
Amla Benefits: ಚಳಿಗಾಲದಲ್ಲಿ ನೆಲ್ಲಿಕಾಯಿ ತಿನ್ನಿ, ದೇಹ ಆರೋಗ್ಯವಾಗಿರುತ್ತೆ
6) “ಈ ಬಟ್ಟೆ ಸರಿಯಾಗಿದೆಯೇ?”
7) “ಮೊದಲ ಭೇಟಿಯಂತೆಯೇ ಆಕರ್ಷಣೆ ಇದೆಯೇ?”
8) “ನಿಮ್ಮ ಮಾಜಿ ಪ್ರೀತಿ ಬಗ್ಗೆ ಯೋಚಿಸುತ್ತೀರಾ?”
9) “ಅವಳು/ಅವನು ನನಗಿಂತ ಉತ್ತಮವಾಗಿದ್ದಾನಾ?”
Raw Eggs: ಹಸಿ ಮೊಟ್ಟೆ ಕುಡಿದರೆ ಒಳ್ಳೆಯದಾ? ಬೇಯಿಸಿ ತಿಂದ್ರೆ ಅಪಾಯನಾ?