ಒಬ್ಬ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಚೆನ್ನಾಗಿರಬೇಕು ಅಂತಾದರೆ,
ಅವರ ಪ್ರೀತಿಪಾತ್ರರೊಂದಿಗಿನ ಸಂಬಂಧಗಳು ಅಷ್ಟೇ ಚೆನ್ನಾಗಿರಬೇಕು ಅಂತ ಅನೇಕರು ಹೇಳುವುದನ್ನು ನಾವು ಆಗಾಗ್ಗೆ ಕೇಳಿರುತ್ತೇವೆ
ಹೌದು.. ಪ್ರೀತಿಪಾತ್ರರೊಂದಿಗೆ ಸಂಬಂಧಗಳು ಚೆನ್ನಾಗಿದ್ದರೆ, ಬಾಕಿ ಎಲ್ಲವೂ ಚೆನ್ನಾಗಿರುತ್ತದೆ
ಎಷ್ಟೋ ಬಾರಿ ನಾವು ಮನೆಯಲ್ಲಿ ಜಗಳಗಳು ಆದಾಗ ಅಥವಾ ಮನಸ್ತಾಪಗಳು ಆದಾಗ ತುಂಬಾನೇ ಹತಾಶರಾಗುತ್ತೇವೆ
ಆ ಸಂಬಂಧವೇ ಬೇಸರ ಅಂತ ಅನ್ನಿಸಲು ಶುರುವಾಗುತ್ತದೆ, ಮೊದಲಿದ್ದ ನಂಬಿಕೆ ಮತ್ತು ಪ್ರೀತಿ ಇಲ್ಲವಾಗುತ್ತದೆ
ಏಕೆ ಹೀಗಾಗುತ್ತದೆ? ಈ ಸಂಬಂಧಗಳು ಏಕೆ ಬೇಗನೆ ಮುರಿದು ಬೀಳುತ್ತವೆ ಅಂತ ತಜ್ಞರು ಹೇಳ್ತಾರೆ ನೋಡಿ
ಪ್ರೀತಿಯ ಭಾಷೆಯಲ್ಲಿ ಸಾಮರಸ್ಯ ಇಲ್ಲದೆ ಇರುವುದು
ಸಂಗಾತಿಗೆ ಉಡುಗೊರೆ ನೀಡುವುದು, ದೈಹಿಕ ಸ್ಪರ್ಶ, ಗುಣಮಟ್ಟದ ಸಮಯವನ್ನು ಸರಿಯಾಗಿ ನೀಡದಿದ್ದಾರೆ ಈ ಸಮಸ್ಯೆ ಕಂಡುಬರುತ್ತದೆ
ಇದು ಬಿಗ್ ಬಾಸ್, ಐ ಆ್ಯಮ್ ಲೇಡಿ ಬಾಸ್! ಬಿಗ್ ಮನೆಯಲ್ಲಿ ಇಶಾನಿ ಗಾನಬಜಾನ!
ನಂಬಿಕೆಗಳು ಮತ್ತು ಮೌಲ್ಯಗಳನ್ನು ಸೀಮಿತಗೊಳಿಸುವುದು
ನಾವು ಬೆಳೆದಂತೆ, ಈ ನಂಬಿಕೆಗಳು ಸಹ ಹಾಗೆಯೇ ಬೆಳೆಯುತ್ತಾ ನಮ್ಮ ನಡುವಳಿಕೆಯಲ್ಲಿ ಸೇರಿಕೊಳ್ಳುತ್ತವೆ, ಇದೆಲ್ಲವೂ ಮಾನಸಿಕ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತವೆ
ಹಿಂದಿನ ನೆನಪುಗಳ ಬಗ್ಗೆ ಮಾತನಾಡುತ್ತಾ ಅದರ ಬಗ್ಗೆ ಚರ್ಚೆ ಮಾಡುತ್ತ ಮನ ನೋಯಿಸಿ ಕೊಳ್ಳುವುದು ಸರಿಯಲ್ಲ
ನೀವು ಗೀಸರ್ ಯೂಸ್ ಮಾಡುವಾಗ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!