ಕಾಲರಾ ರೋಗ ಲಕ್ಷಣಗಳು ಹೀಗಿವೆ!
ಕಾಲರಾ ಬ್ಯಾಕ್ಟೀರಿಯಾದೊಂದಿಗೆ ಕರುಳಿನ ಸೋಂಕಿನಿಂದ ಉಂಟಾಗುವ ತೀವ್ರವಾದ ಅತಿಸಾರ ಕಾಯಿಲೆಯಾಗಿದೆ
ಕಾಲರಾ ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವ ಆಹಾರ ಅಥವಾ ನೀರನ್ನು ಕುಡಿದಾಗ ಜನರು ಅನಾರೋಗ್ಯಕ್ಕೆ ಒಳಗಾಗಬಹುದು
ಬನ್ನಿ ಹಾಗಾದ್ರೆ ಕಾಲರಾ ರೋಗಲಕ್ಷಣಗಳು ಹೇಗಿರುತ್ತದೆ ಎಂದು ತಿಳಿದುಕೊಳ್ಳೋಣ
ಅತಿಯಾಗಿ ವಾಂತಿಯಾಗುತ್ತದೆ
ಹೆಚ್ಚು ಬಾಯಾರಿಕೆಯಾಗುವುದು
ಕಾಲಿನಲ್ಲಿ ಸೆಳೆತ ಶುರುವಾಗುವುದು
ಚಡಪಡಿಕೆ ಅಥವಾ ಕಿರಿಕಿರಿ ಆಗುವುದು
ಹೃದಯ ಬಡಿತ ಹೆಚ್ಚಾಗುವುದು
ಚರ್ಮದ ಸ್ಥಿತಿಸ್ಥಾಪಕತ್ವದ ನಷ್ಟವಾಗುವುದು
ಬಿಪಿ ಲೋ ಆಗುವುದು
ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು
Fitness Tips: ದೇಹ ಫಿಟ್ ಆಗಿರಲು ಮನೆಯಲ್ಲೇ ಮಾಡಬಹುದಾದ ವ್ಯಾಯಾಮಗಳಿವು