ರಾತ್ರಿಯ ಊಟವಾಗಲಿ ಅಥವಾ ತಿಂಡಿಯಾಗಲಿ ಅನೇಕರಿಗೆ ರೊಟ್ಟಿ ಅಥವಾ ಚಪಾತಿ ತಿನ್ನುವ ರೂಡಿ ಇರುತ್ತದೆ
ಆದರೆ ಜ್ಯೋತಿಷ್ಯದ ಪ್ರಕಾರ ಈ ದಿನದಂದು ಮಾತ್ರ ರೊಟ್ಟಿಯನ್ನು ತಿನ್ನಬೇಡಿ
ರಾತ್ರಿಯ ಊಟಕ್ಕಾಗಲಿ ಅಥವಾ ಊಟದ ಜೊತೆಯಾಗಲಿ ಚಪಾತಿ ಅಥವಾ ರೊಟ್ಟಿ ತಿನ್ನುವುದು ಸಾಮಾನ್ಯವಾಗಿರುತ್ತದೆ. ಅನೇಕರು ತೂಕ ಇಳಿಸಲು ರೊಟ್ಟಿ ತಿನ್ನುತ್ತಾರೆ
ರೊಟ್ಟಿ ಭಾರತೀಯ ಪಾಕಪದ್ಧತಿಯ ಪ್ರಮುಖ ಭಾಗವಾಗಿದೆ. ತರಕಾರಿಗಳು, ಬೇಳೆಕಾಳುಗಳು ರೊಟ್ಟಿಗಳು ಇಲ್ಲದೆ ಊಟ ಅಪೂರ್ಣವಾಗುತ್ತದೆ
ಜೊತೆಗೆ ತೂಕ ನಷ್ಟದ ಬಗ್ಗೆ ಯೋಚಿಸಿದಾಗ ರೊಟ್ಟಿಯಂತಹ ಕಾರ್ಬೋಹೈಡ್ರೇಟ್ ಭರಿತ ಆಹಾರಗಳು ಉತ್ತಮವಾಗಿದೆ ಎನ್ನಲಾಗುತ್ತದೆ
ಆದರೆ ಕೆಲವು ದಿನ ರೊಟ್ಟಿ ತಿನ್ನುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ಹೌದು, ರೊಟ್ಟಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ
ಆದ್ದರಿಂದ ಶುಗರ್ ಇರುವವರಿಗೆ ಪರೋಟಾ ಅಥವಾ ಅನ್ನಕ್ಕಿಂತ ಗೋಧಿ ರೊಟ್ಟಿ ಹೆಚ್ಚು ಪ್ರಯೋಜನಕಾರಿ ಎನ್ನಲಾಗುತ್ತದೆ
ಆದರೆ ಇದರ ನಡುವೆ ಹೊಸ ವರ್ಷದ ಜನವರಿ 15ರಂದು ಮಕರ ಸಂಕ್ರಾಂತಿಯಂದು ಕಿಚಡಿ ತಿನ್ನುವುದು ವಾಡಿಕೆ
ಅರಶಿನ ಬಣ್ಣದ ಸೀರೆಯಲ್ಲಿ ಕೊಡಗಿನ ಕುವರಿ! ಇದು ವಿವಾಹದ ಶುಭ ಸಂಕೇತವಾ?
ಈ ದಿನ ಹಲವೆಡೆ ರೊಟ್ಟಿ ಅಥವಾ ಚಪಾತಿ ತಿನ್ನಬಾರದು ಎಂದು ಹೇಳಲಾಗುತ್ತದೆ
ಸೀತಾ ಜಯಂತಿಯಂದು ಸೀತಾ ದೇವಿಗೆ ಉತ್ತರ ಭಾರತದ ಕಡೆ ವಿವಿಧ ಆಹಾರವನ್ನು ನೈವೇದ್ಯ ಮಾಡಲಾಗುತ್ತದೆ
ಈ ದಿನ ಮನೆಯಲ್ಲಿ ರೊಟ್ಟಿ ಮಾಡುವುದು ಶುಭವಲ್ಲ ಎಂಬ ನಂಬಿಕೆ ಹಲವೆಡೆ ಇದ್ದು, ಅಂದು ಅನೇಕರ ಮನೆಯಲ್ಲಿ ರೊಟ್ಟಿಗಳನ್ನು ಮಾಡುವುದಿಲ್ಲ
ದುರ್ಗಾ ಪೂಜೆಯ ಅಷ್ಟಮಿ ಮತ್ತು ಲಕ್ಷ್ಮಿ ಪೂಜೆಯಂದು ರೊಟ್ಟಿ ತಿನ್ನಬೇಡಿ ಎಂದು ಹೇಳಲಾಗುತ್ತದೆ
ಬಿಸಿ-ಬಿಸಿ ಆಹಾರಕ್ಕೆ ನಿಂಬೆ ಹಣ್ಣನ್ನು ಹಿಂಡಿ ತಿನ್ನೋದು ಒಳ್ಳೆಯದೋ? ಕೆಟ್ಟದೋ?