ನಮಗೆ ರಾತ್ರಿ ಮಲಗಿದಾಗ ಅನೇಕ ಕನಸುಗಳು ಬೀಳುತ್ತದೆ. ಈ ಕನಸುಗಳು ನೂರಾರು ಅರ್ಥವನ್ನ ಹೊಂದಿರುತ್ತದೆ.

ನಮಗೆ ಚಿತ್ರ-ವಿಚಿತ್ರ ಕನಸುಗಳು ಬೀಳುತ್ತದೆ. ನಾವು ಅನೇಕ ಕನಸುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಈ ಕನಸಿನ ಮೂಲಕ ನಾವು ನಮ್ಮ ಸಾವು ಹತ್ತಿರದಲ್ಲಿದೆ ಎನ್ನುವುದನ್ನ ತಿಳಿದುಕೊಳ್ಳಬಹುದು.

ಕನಸಿನಲ್ಲಿ ನಮಗೆ ಅನೇಕ ವಸ್ತುಗಳು ಕೆಟ್ಟ ಘಟನೆಗಳು ನಡೆಯವುದು ಕಾಣುತ್ತದೆ.

ನಮಗೆ ಕನಸಿನಲ್ಲಿ ಮುರಿದ ವಿಗ್ರಹಗಳು ಕಾಣಿಸಿದರೆ ಅದು ಕೆಟ್ಟ ಶಕುನ ಎನ್ನಲಾಗುತ್ತದೆ.

ಕನಸಿನಲ್ಲಿ ದೇವರ ವಿಗ್ರಹ ಕಂಡರೆ ಅದು ಶುಭ ಆದರೆ ಮುರಿದ ವಿಗ್ರಹ ನಿಮಗೆ ಅಪಾಯದ ಸೂಚನೆ ಎನ್ನಬಹುದು.

ನಗ್ನ ಮಹಿಳೆ ನಿಮ್ಮ ಕನಸಿನಲ್ಲಿ ಕಂಡರೆ ಅದು ನಿಜಕ್ಕೂ ಅಪಾಯದ ಸೂಚನೆಯಾಗಿದೆ.

ಕನಸಿನಲ್ಲಿ ಯಾರಾದರೂ ತಲೆ ಬೋಳಿಸಿಕೊಳ್ಳುವ ರೀತಿ ಕಂಡರೆ ನಿಜಕ್ಕೂ ದೊಡ್ಡ ಅಪಾಯ ಕಾದಿದೆ ಎನ್ನಲಾಗುತ್ತದೆ.

ರಣಹದ್ದುಗಳು, ನಿಮ್ಮ ತಲೆಯ ಮೇಲೆ ಕುಳಿತರೆ, ಆ ವ್ಯಕ್ತಿಯು ಒಂದು ತಿಂಗಳೊಳಗೆ ಸಾಯುತ್ತಾನೆ ಎಂದು ಶಿವ ಪುರಾಣ ಹೇಳುತ್ತದೆ.

ಬೆಂಕಿ, ಎಣ್ಣೆ, ತುಪ್ಪ ಅಥವಾ ಕನ್ನಡಿಯಿಂದ ವ್ಯಕ್ತಿಯ ನೆರಳು ಮಾಯವಾದರೆ ಸಹ ಇದು ಸಾವಿನ ಸೂಚನೆ ಎನ್ನಲಾಗುತ್ತದೆ.