ಬಿಸಿಲಿನಿಂದ ಪಾರಾಗಲು ಹಣ್ಣು ಹಂಪಲು ತಿನ್ನುವುದು ಒಳ್ಳೆಯ ಅಭ್ಯಾಸ

ವಿಪರೀತ ಶಾಖದಿಂದ ದೇಹದ ಪೋಷಕಾಂಶ ಬೆವರಿನ ರೂಪದಲ್ಲಿ ಹೋಗುತ್ತವೆ

ಹಣ್ಣುಗಳಲ್ಲಿ ನೀರಿನ ಅಂಶ ಇರುವುದರಿಂದ ಅವುಗಳನ್ನು ಹೆಚ್ಚು ತಿನ್ನಬೇಕು

ಕರಬೂಜ ಹಣ್ಣುಗಳನ್ನು ಬೇಸಿಗೆಯ ಸಮಯದಲ್ಲಿ ತಿನ್ನುವುದು ಒಳ್ಳೆಯದು

ಬೇಸಿಗೆಯಲ್ಲಿ ಹೆಚ್ಚಾಗಿ ಸಿಗುವ ಕಲ್ಲಂಗಡಿ ಹಣ್ಣು ಕೂಡ ಆರೋಗ್ಯಕ್ಕೆ ಒಳ್ಳೆಯದು

ಬೇಸಿಗೆಯಲ್ಲಿ ಸವಿಯಬೇಕಾದ ಮತ್ತೊಂದು ಮುಖ್ಯವಾದ ಹಣ್ಣು ಪಪ್ಪಾಯಿ

ಮಾವು ಕೇಳೋದೇ ಬೇಡ, ಮಾವಿನ ಸೀಸನ್ ಆಗಿರುವುದರಿಂದ ತಪ್ಪದೇ ಸೇವಿಸಿ

ಪೇರಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು

ದ್ರಾಕ್ಷಿ, ಅನನಾಸು ಹಣ್ಣಿನ ಸೇವನೆಯು ಬೇಸಿಗೆಯಲ್ಲಿ ಆರೋಗ್ಯಕ್ಕೆ ಹಿತಕಾರಿ

ಬೇಸಿಗೆಯಲ್ಲಿ ಹಣ್ಣು-ಹಂಪಲು ಸೇವಿಸಿ, ಖುಷಿಯಾಗಿ ಕಾಲ ಕಳೆಯಿರಿ

ವಿದ್ಯುತ್ ತಂತಿ ಮೇಲೆ ಕುಳಿತರೂ ಪಕ್ಷಿಗಳಿಗೆ ಏಕೆ ಕರೆಂಟ್ ಹೊಡೆಯಲ್ಲ?