Cough ಬಂದಾಗ ಈ ಆಹಾರ ಬೇಡ

ಕೆಮ್ಮು ಒಂದು ಸಾಮಾನ್ಯ ರೋಗ

ಇದಕ್ಕೆ ಮನೆಯಲ್ಲಿಯೇ ಮದ್ದು ಮಾಡಿಕೊಳ್ಳಬಹುದು

ಕೆಮ್ಮು ಹೆಚ್ಚಾದ್ರೆ ಔಷಧಿ ತೆಗೆದುಕೊಳ್ಳಬೇಕು.

ಕೆಮ್ಮು ಬಂದಾಗ ಕೆಲ ಆಹಾರ ಸೇವಿಸಬಾರದು

ಈ ರೀತಿ ಮಾಡಿದಾಗ ಕೆಮ್ಮು ಕಡಿಮೆ ಆಗುತ್ತದೆ

ಹಾಲು, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳು ಬೇಡ

ಸಂಸ್ಕರಿಸಿದ ಆಹಾರದಿಂದ ದೂರ ಇದ್ರೆ ಉತ್ತಮ

ಹುರಿದ & ಕರಿದ ಆಹಾರಗಳಿಂದ ದೂರವಿರಿ

ಹುಳಿ ಪದಾರ್ಥ ಸೇವನೆ ಕೆಮ್ಮನ್ನು ಹೆಚ್ಚಿಸುತ್ತದೆ.

ಕೆಮ್ಮು ಬಂದಾಗ ಕಾಫಿ ಸೇವನೆ ಸಹ ಒಳ್ಳೆಯದಲ್ಲ

ಆಲ್ಕೋಹಾಲ್ ಪಾನೀಯಗಳ ಸೇವನೆ ಬೇಡ

ಮಸಾಲೆಯುಕ್ತ & ಬಿಸಿ ಸಾಸ್ ತಿಂದ್ರೆ ಕೆಮ್ಮು ಹೆಚ್ಚಾಗುತ್ತೆ.