ಶುಗರ್ ಕಂಟ್ರೋಲ್‌ನಲ್ಲಿಡುವ ಆಹಾರಗಳಿವು!

ಮಧುಮೇಹಿಗಳು ಈ ಆಹಾರಗಳನ್ನು ಸೇವಿಸಲೇಬೇಕು

ಮಧುಮೇಹಿಗಳಿಗೆ ಕೆಲವೊಂದು ಆಹಾರ ಸೇವನೆಗೆ ನಿರ್ಬಂಧ ಇದೆ 

ಮಧುಮೇಹಿಗಳು ಸಿಹಿ ಪದಾರ್ಥಗಳನ್ನು ಸೇವಿಸಲೇಬಾರದು ಎಂದು ಹೇಳುತ್ತಾರೆ

ಪ್ರತಿದಿನ ಶುಂಠಿ ಟೀ ಕುಡಿದ್ರೆ ಏನಾಗುತ್ತೆ ಅಂತ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ... 

ಕೆಲ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡೋದ್ರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ 

ಮೆಂತ್ಯ ಬೀಜ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು & ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸಲು ಸಹಾಯ ಮಾಡುತ್ತದೆ

ಶುಂಠಿಯು ಉರಿಯೂತದ ಗುಣಲಕ್ಷಣ ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ

ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ಸಂಯುಕ್ತಗಳನ್ನು ಹೊಂದಿದೆ

ಕೆಂಪು ಮೂಲಂಗಿ ತಿನ್ನೋದ್ರಿಂದ ಆಗೋ ಪ್ರಯೋಜನ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ... 

ಕರ್ಕ್ಯುಮಿನ್ ಅರಿಶಿನದಲ್ಲಿ ಕಂಡುಬರುವ ಸಕ್ರಿಯ ಸಂಯುಕ್ತವಾಗಿದ್ದು, ಇದು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣ ಹೊಂದಿದೆ

ಹಾಗಲಕಾಯಿಯನ್ನು ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸಲು ಬಳಸಲಾಗುತ್ತದೆ