Cholesterol ಕಡಿಮೆ ಮಾಡುವ ಹಣ್ಣುಗಳಿವು!

ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡಬಲ್ಲ ಹಣ್ಣುಗಳು ಯಾವುವು ಗೊತ್ತೇ?

ಸೇಬು ಹಣ್ಣು: ಸೇಬು ಹಣ್ಣನ್ನು ತಿನ್ನೋದ್ರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ

ಬೆಣ್ಣೆ ಹಣ್ಣು: ದೇಹದಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ತೆಗೆದು ಹಾಕುವಲ್ಲಿ ಬೆಣ್ಣೆಹಣ್ಣು ಮಹತ್ತರ ಪಾತ್ರ ವಹಿಸುತ್ತದೆ

ಬಾಳೆಹಣ್ಣು: ಕರಗುವ ನಾರಿನ ಅಂಶದ ಕಾರಣದಿಂದ ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ದ್ರಾಕ್ಷಿ ಹಣ್ಣು: ಇದು ದೇಹದಲ್ಲಿ ಸಂಸ್ಕರಣೆಯಾದ ಕೊಬ್ಬಿನ ಅಂಶವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ 

ಸ್ಟ್ರಾಬೆರಿ & ಬ್ಲ್ಯಾಕ್ ಬೆರ್ರಿ: ಬೆರ್ರಿ ಹಣ್ಣುಗಳು ನಮ್ಮ ದೇಹದಲ್ಲಿ ಕೊಲೆ ಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ 

ಅನಾನಸ್ ಹಣ್ಣು: ಇದು ಕೆಟ್ಟ ಕೊಬ್ಬಿನ ಅಂಶವನ್ನು ನಿಯಂತ್ರಣ ಮಾಡುವ ಗುಣವನ್ನು ಹೊಂದಿದೆ

ಸಿಟ್ರಸ್ ಹಣ್ಣುಗಳು: ಇವು ದೇಹದಲ್ಲಿ ಹೆಚ್ಚಾಗಿರುವ ಕೊಬ್ಬು ಅಥವಾ ಬೊಜ್ಜಿನ ಅಂಶವನ್ನು ಕರಗಿಸುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ

ಡ್ರ್ಯಾಗನ್ ಹಣ್ಣು: ಇದು ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಕರಗಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತದೆ