ಒಂದು ದಿನವನ್ನು ಖುಷಿಯಾಗಿ, ಮೌಲ್ಯಯುತವಾಗಿ ಹಾಗೂ ಹೆಚ್ಚು ಕಾರ್ಯಕ್ಷಮತೆಯೊಂದಿಗೆ ಕಳೆಯಬೇಕೆಂದರೆ ಬೆಳಗಿನ ಸಮಯ ತುಂಬಾನೇ ಮಹತ್ವದ್ದು
ಬೆಳಗ್ಗೆ ಎದ್ದ ನಂತರದ ನಿಮ್ಮ ಅಭ್ಯಾಸಗಳು ಚಟುವಟಿಕೆಗಳು ಹೇಗಿರುತ್ತವೆ ಎನ್ನುವುದರ ಮೇಲೆ ನಿಮ್ಮ ಇಡೀ ದಿನ ಅವಲಂಬಿತವಾಗಿರುತ್ತದೆ
ಹಾಗಾಗಿಯೇ ಬುದ್ದಿವಂತ ಜನರು ಬೆಳಗಿನ ಸಮಯದಲ್ಲಿ ಕೆಲ ಅಭ್ಯಾಸಗಳನ್ನು ತಪ್ಪದೇ ಅನುಸರಿಸುತ್ತಾರೆ
1) ಧ್ಯಾನ ಮಾಡುವುದು
ವರುಣ್ ಮದುವೆಯಲ್ಲಿ ರಾಮ್ ಚರಣ್ ಪತ್ನಿಯನ್ನು ನೋಯಿಸಿದ್ಯಾರು?
2) ನಿರ್ದಿಷ್ಟ ಉದ್ದೇಶಗಳನ್ನು ಹೊಂದಿಸುತ್ತಾರೆ
3) ಹಾಸಿಗೆ, ಹೊದಿಕೆಯನ್ನು ಮಡಚಿಡುತ್ತಾರೆ
4) 10 ನಿಮಿಷಗಳ ಕಾರ್ಡಿಯೋ
5) ತಣ್ಣನೆಯ ಶವರ್
ಬೇಡ ಅಂದ್ರೂ ದುಡ್ಡು ಈ ರಾಶಿಯವರನ್ನ ಹುಡುಕಿಕೊಂಡು ಬರುತ್ತೆ!
6) ಪೌಷ್ಠಿಕ ಉಪಹಾರ
7) ತಮ್ಮ ಗುರಿಯನ್ನು ನೆನಪಿಸಿಕೊಳ್ಳುತ್ತಾರೆ
8) ಊಟಕ್ಕೂ ಮೊದಲು ಹೆಚ್ಚು ಕೆಲಸ ಮಾಡುತ್ತಾರೆ
9) ಪೊಮೊಡೊರೊ ತಂತ್ರ
Chilli Farmers: ಕೃಷಿಕರಿಗೆ ಖುಷಿ ಸುದ್ದಿ, ಕಪ್ಪುನುಸಿ ರೋಗಕ್ಕೆ ಬಂತು ರಾಮಬಾಣ!