ಈ ಕಾರಣಕ್ಕೆ ಜುಲೈನಿಂದ ಸೆಪ್ಟೆಂಬರ್
ವರೆಗೆ ಗೋವಾ ಪ್ರವಾಸಕ್ಕೆ ಹೋಗಬಾರದು!
ಈ ಕಾರಣಕ್ಕೆ ಜುಲೈನಿಂದ ಸೆಪ್ಟೆಂಬರ್
ವರೆಗೆ ಗೋವಾ ಪ್ರವಾಸಕ್ಕೆ ಹೋಗಬಾರದು!
'ಗೋವಾ' ಪ್ರವಾಸಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದು

ಹಲವು ಬೀಚ್
, ನೈಸರ್ಗಿಕ ಜಲಪಾತಗಳನ್ನು ಗೋವಾ ತನ್ನೊಡಲೊಳಗೆ ಬಚ್ಚಿಟ್ಟುಕೊಂಡಿದೆ
ಹಲವು ಬೀಚ್ , ನೈಸರ್ಗಿಕ ಜಲಪಾತಗಳನ್ನು ಗೋವಾ ತನ್ನೊಡಲೊಳಗೆ ಬಚ್ಚಿಟ್ಟುಕೊಂಡಿದೆ
'ಗೋವಾ' ಭಾರತೀಯರನ್ನು ಮಾತ್ರವಲ್ಲದೇ ವಿದೇಶಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ

ಗೋವಾಗೆ ಎಲ್ಲಾ ಋತುಮಾನದಲ್ಲಿ ಪ್ರವಾಸಕ್ಕೆ ತೆರಳಲು ಸಾಧ್ಯವಿಲ್ಲ

ಮಳೆಗಾಲ ಮತ್ತು ಬೇಸಿಗೆಗಾಲದಲ್ಲಿ ಪ್ರವಾಸಿಗರಿಗೆ ಗೋವಾ ಅಷ್ಟು ಹಿತಕರವಾಗಿರಲ್ಲ

ಜುಲೈನಿಂದ ಸೆಪ್ಟೆಂಬರ್
ವರಗೆ ಗೋವಾ ಪ್ರವಾಸಕ್ಕೆ ಯಾಕೆ ಹೋಗಬಾರದು ಎನ್ನುವುದಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ

ಈ ಸಮಯದಲ್ಲಿ ಗೋವಾದಲ್ಲಿ ಹೆಚ್ಚು ಮಳೆಯಾಗುವುದರಿಂದ ಸಮುದ್ರದಲ್ಲಿನ ಕ್ರೀಡಾ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಲಾಗುತ್ತದೆ

ಅತಿಯಾದ ಮಳೆ ಕಾರಣ ನೀವು ಹೋಟೆಲ್
ನಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ
ಅತಿಯಾದ ಮಳೆ ಕಾರಣ ನೀವು ಹೋಟೆಲ್ ನಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ
ಮಳೆ ಇರುವ ಕಾರಣ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಗಲ್ಲ