ಇಂತವರು ಯೋಗ ಮಾಡಬೇಡಿ!
ಯೋಗ ಮಾಡುವುದು ದೇಹಕ್ಕೆ ಒಳ್ಳೆಯದು
ಆದ್ರೆ, ಇಂತವರು ಯೋಗ ಮಾಡುವುದು ಉತ್ತಮವಲ್ಲ
ಬನ್ನಿ ಹಾಗಾದ್ರೆ, ಯಾರು ಯೋಗ ಮಾಡಬಾರದು ಅಂತ ತಿಳಿದುಕೊಳ್ಳೋಣ
ಆಸ್ತಮಾ ಇದ್ದವರು ಯೋಗ ಮಾಡಬಾರದಂತೆ
ಕಣ್ಣಿನ ಶಸ್ತ್ರಚಿಕಿತ್ಸೆ ಆದವರು ಯೋಗ ಮಾಡಬಾರದಂತೆ
ಬೆನ್ನಿನ ಗಾಯ ಇದ್ದವರು ಯೋಗ ಮಾಡಬಾರದಂತೆ
ತಲೆನೋವು, ಅತಿಸಾರ ಇದ್ದವರು ಯೋಗ ಮಾಡಬೇಡಿ
ಹೃದಯ ಸಮಸ್ಯೆಗಳು ಇದ್ರೆ ಯೋಗ ಮಾಡಬೇಡಿ
ಮೊಣಕಾಲು ಗಾಯ ಮತ್ತು ನಿದ್ರಾಹೀನತೆ ಇದ್ರೆ ಯೋಗ ಮಾಡಬೇಡಿ
ಕಡಿಮೆ ಅಥವಾ ಅಧಿಕ ರಕ್ತದೊತ್ತಡ, ಕುತ್ತಿಗೆಯಲ್ಲಿ ಗಾಯ ಇದ್ರೆ ಯೋಗ ಮಾಡಬೇಡಿ
ಗರ್ಭಧಾರಣೆ ಅಥವಾ ಭುಜದ ಗಾಯ ಇದ್ದವರು ಯೋಗ ಮಾಡಬಾರದಂತೆ
ಕಾರಣವಿಲ್ಲದೇ ಸಣ್ಣ ಆಗ್ತಿದ್ದೀರಾ? ಹುಷಾರ್ ಶುಗರ್ ಬಂದಿರಬಹುದು!
ಇದನ್ನೂ ಓದಿ