ನಿಮ್ಮ ಮುಖ ಪಳ ಪಳ ಹೊಳೆಯುವಂತೆ ಮಾಡುತ್ತೆ ಈ ಟಿಪ್ಸ್!
ಎಲ್ಲರಿಗೂ ತಮ್ಮ ತ್ವಚೆಯ ಮೇಲೆ ಕಾಳಜಿ ಇರುತ್ತದೆ
ಈ ಕಾಳಜಿಯಿಂದ ನಮ್ಮ ಮುಖ ಪಳ ಪಳ ಹೊಳೆಯಬೇಕು ಅಂತ ಅನಿಸುತ್ತದೆ
ಆದ್ರೆ ಹೇಗೆ ಎಂಬ ಪ್ರಶ್ನೆ ಬಂದಾಗ ಜನ ಏನು ಗೊತ್ತಾಗದೆ ಸುಮ್ಮನಾಗುತ್ತಾರೆ
ಆದ್ರೆ ಇಂದು ಈ ಲೇಖನದಲ್ಲಿ ನೀವು ಈ ಸಣ್ಣ ಟಿಪ್ಸ್‌ಗಳನ್ನು ತಿಳಿದುಕೊಂಡ್ರೆ ಆರಾಮವಾಗಿ ಪಳ ಪಳ ಹೊಳೆಯುವ ತ್ವಚೆಯನ್ನು ಪಡೆಯಬಹುದು
ನಿಂಬೆರಸ ಮತ್ತು ಜೇನನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ
ಹಾಲು ಮತ್ತು ಅರಿಶಿನ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ
ಅಲೋವೆರಾ ಜೆಲ್‌ನ ಮುಖಕ್ಕೆ ಅಪ್ಲೈ ಮಾಡಿ
ಟೊಮ್ಯಾಟೊದಿಂದ ರಸವನ್ನು ಮುಖಕ್ಕೆ ಅಪ್ಲೈ ಮಾಡಿ
ತೆಂಗಿನಕಾಯಿಯಿಂದ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ
ಹಾಲಿನ ಕೆನೆಯನ್ನು ಮುಖಕ್ಕೆ ಅಪ್ಲೈ ಮಾಡಿ
ಶ್ರೀಗಂಧವನ್ನು ಮುಖಕ್ಕೆ ಅಪ್ಲೈ ಮಾಡಿ
ಈ ಟಿಪ್ಸ್‌ನ ಫಾಲೋ ಮಾಡಿದ್ರೆ ನೀವು ಈಸಿಯಾಗಿ ತ್ವಚೆಯ ಹೊಳಪನ್ನು ಹೆಚ್ಚಿಸಬಹುದು
ರೊಮ್ಯಾನ್ಸ್ ಮಾಡುವಾಗ ಹುಡುಗಿಯರ ತಲೆಯಲ್ಲಿ ಓಡ್ತಿರುತ್ತಂತೆ ಈ ವಿಚಾರಗಳು; ಹುಡುಗರೇ ತಿಳಿದುಕೊಳ್ಳಿ!