Potನಲ್ಲಿಯೇ ಬೆಳೆಯುವ ತರಕಾರಿ

ಮನೆಯಲ್ಲಿಯೇ ತರಕಾರಿ ಬೆಳೆಯಬಹುದು

ಹೌದು, ಇದಕ್ಕೆ ಹೆಚ್ಚು ನೀರು ಸಹ ಬೇಕಾಗಲ್ಲ

ಇದರಿಂದ ತಾಜಾ ತರಕಾರಿ ನಮಗೆ ಸಿಗುತ್ತದೆ

ಯಾವುದೇ ರಾಸಾಯನಿಕ ರಹಿತ ತರಕಾರಿ ನಿಮ್ಮದಾಗಲಿದೆ.

ಯಾವೆಲ್ಲಾ ತರಕಾರಿ ಬೆಳೆಯಬಹುದು ಗೊತ್ತಾ?

ಮನೆಯಂಗಳ/ಬಾಲ್ಕನಿ/ಟೆರೇಸ್ ಮೇಲೆ ತರಕಾರಿ ಬೆಳೆಯಬಹುದು.

ಯಾವ ಊರಲ್ಲಿ ದೀಪಿಕಾ ಹೆರಿಗೆ?

ಒಂದು ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ ಸಿಗುತ್ತದೆ.

ಪಾಟ್​​​ನಲ್ಲಿ ಟೊಮೆಟೋ ಬೆಳೆದುಕೊಳ್ಳಬಹುದು.

ಸುಮಾರು ಒಂದರಿಂದ ಎರಡು ಕೆಜಿ ಟೊಮೆಟೋ ಸಿಗಲಿದೆ.

ಪಾಟ್​​​ನಲ್ಲಿ ಆಲೂಗಡ್ಡೆ ಸಹ ಬೆಳೆಯಬಹುದು.

ರಂಭಾ ಮಗಳು ಹೇಗಿದ್ದಾರೆ ಗೊತ್ತಾ?

ಮೆಣಸಿನಕಾಯಿ, ಬೀನ್ಸ್, ಬದನೆಕಾಯಿ ಬೆಳೆದುಕೊಳ್ಳಬಹುದು.

ಅವರೆಕಾಯಿ, ಸವತೆಕಾಯಿ, ಪಡವಲಕಾಯಿ, ಹೀರೇಕಾಯಿ ಪಾಟ್ ನಲ್ಲಿ ಬೆಳೆಯಬಹುದು.