Eggಗಿಂತ ಹೆಚ್ಚು ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳಿವು!

ಮೊಟ್ಟೆಯನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ

ಆದರೆ ಹೆಚ್ಚಾಗಿ ಸಸ್ಯಾಹಾರಿಗಳು ಮೊಟ್ಟೆಗಳನ್ನು ಸೇವನೆ ಮಾಡೋದಿಲ್ಲ 

ಸಸ್ಯಾಹಾರಿಗಳು ಪ್ರೋಟೀನ್‌ಗಾಗಿ ಮೊಟ್ಟೆ ಬದಲು ಇತರ ಆಹಾರವನ್ನು ಸೇವಿಸಬೇಕಾಗುತ್ತದೆ 

ಅನೇಕ ಸಸ್ಯಹಾರಿ ಆಹಾರಗಳು ಮೊಟ್ಟೆಗಳಿಗಿಂತ ಹೆಚ್ಚು ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ

ಸೋಯಾಬೀನ್: ಸೋಯಾಬೀನ್ ಸಸ್ಯಾಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ

ನವಣೆ: ಇದನ್ನು ಸೇವನೆ ಮಾಡೋದ್ರಿಂದ ದೇಹದಲ್ಲಿ ಪ್ರೋಟೀನ್ ಮಟ್ಟ ಹೆಚ್ಚುತ್ತದೆ

ಚಿಯಾ ಬೀಜಗಳು: ಪ್ರೋಟೀನ್ ಕೊರತೆ ನಿವಾರಿಸಲು ಚಿಯಾ ಬೀಜಗಳನ್ನು ತಿನ್ನಬಹುದು

ಕಡಲೆ: ಕಡಲೆಯನ್ನು ತಿನ್ನುವುದರಿಂದಲೂ ದೇಹಕ್ಕೆ ಸಾಕಷ್ಟು ಪ್ರಮಾಣದ ಪ್ರೋಟೀನ್ ಸಿಗುತ್ತದೆ 

ಚೀಸ್: ಚೀಸ್ ಡೈರಿ ಉತ್ಪನ್ನವಾಗಿದ್ದು, ಇದು ಪ್ರೋಟೀನ್‌ನ ಉತ್ತಮ ಮೂಲವಾಗಿದೆ