ಕುಕ್ಕರ್
ನಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕರ ಮತ್ತು ಬಹಳ ಸುಲಭ.
ಆದರೆ ಇಂತಹ ಕುಕ್ಕರ್ ಬಳಸುವಾಗ ಕೆಲ ನಿಯಮಗಳ ಬಗ್ಗೆ ತಿಳಿದಿರುವುದು ತುಂಬಾ ಮುಖ್ಯ.
ವಿಜಲ್ ಬರದೇ ನೀರು ಆಚೆ ಬಂದರೆ ಕುಕ್ಕರ್ ಬದಲಾಯಿಸುವುದು ಉತ್ತಮ.
ಇಂತಹ ಕುಕ್ಕರ್ನಲ್ಲಿ ಆಹಾರ ಕೂಡ ಸರಿಯಾಗಿ ಬೆಂದಿರುವುದಿಲ್ಲ
ಕುಕ್ಕರ್ ಮುಚ್ಚಳದಿಂದ ವಿಜಲ್ ತೆಗೆಯಲು ಆಗದಿದ್ದಾಗ ಬಲವಾಗಿ ಎಳೆಯಬೇಡಿ.
ಕುಕ್ಕರ್ ಅನ್ನು ತಣ್ಣೀರಿನಲ್ಲಿ ನೆನೆಸಿ ಹೊಗೆ-ಶಾಖ ಕಡಿಮೆಯಾಗುತ್ತೆ.
ಆಮೇಲೆ ವಿಜಲ್ ಅನ್ನು ಕುಂಜದಿಂದ ಮೇಲಕ್ಕೆತ್ತಿ ಹಬೆ ಹೋದ ಮೇಲೆ ವಿಜಲ್ ತೆರೆಯಿರಿ.
ಅಡುಗೆ ವೇಳೆ ಕುಕ್ಕರ್ನಿಂದ ನೀರು ಆಚೆ ಬರದಂತೆ ತಡೆಯಲು ಕುಕ್ಕರ್ನಲ್ಲಿ ಸ್ವಲ್ಪ ತುಪ್ಪ/ಎಣ್ಣೆ ಹಾಕಿ.
ಕುಕ್ಕರ್ ಸೀಟಿ ಶಬ್ಧ ಬರದಿದ್ದರೆ ಮುಚ್ಚಳದ ರಬ್ಬರ್ ಬದಲಾಯಿಸಲು ಪ್ರಯತ್ನಿಸಿ.
ಎಲ್ಲ ಸರಿಯಾಗಿದ್ದು, ವಿಜಲ್ ಶಬ್ಧ ಬರದಿದ್ದರೆ ಸ್ಟೀಮ್ ವೆಂಟ್ ವಾಚರ್ ಸ್ವಚ್ಛಗೊಳಿಸಿ.
ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದ್ರೆ ಓಡ್ಬೇಡಿ
ಇದನ್ನೂ ಓದಿ