ಸೋನು ಗೌಡ ದತ್ತು ಮಗುವಿಗೆ ಕೊಡಿಸಿದ ಐಟಂಗಳಿವು!

ಸೋನುಗೌಡ ಅಕ್ರಮವಾಗಿ ಬಾಲಕಿಯನ್ನ ದತ್ತು ಪಡೆದ ಪ್ರಕರಣ ಭಾರೀ ದೊಡ್ಡ ಸುದ್ದಿಯಾಗಿತ್ತು

ಸಾಮಾಜಿಕ ಮಾಧ್ಯಮದಲ್ಲಿ ಸೋನು ಗೌಡ ಮಗುವನ್ನು ರಾತ್ರಿ ಹೊತ್ತು ಕರೆತಂದ ವಿಡಿಯೋ ವೈರಲ್‌ ಆಗುತ್ತಿದ್ದಂತೆ

ಈಗ ಇನ್ನೊಂದು ವಿಡಿಯೋ ಭಾರೀ ವೈರಲ್‌ ಆಗುತ್ತಿದೆ

ಕಳೆದ ಶುಕ್ರವಾರ ಸೋನುಗೌಡರನ್ನು ಅರೆಸ್ಟ್ ಮಾಡಲಾಗಿತ್ತು

ಈಗ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ

ಸಾಮಾಜಿಕ ಮಾಧ್ಯಮದಲ್ಲಿ ಸೋನು ಗೌಡ ಮಗುವನ್ನು ಮಗುವಿಗೆ ಬಟ್ಟೆ ಕೊಡಿಸಿರುವ ವಿಡಿಯೋ ವೈರಲ್‌ ಆಗಿದೆ

ಈ ವಿಡಿಯೋದಲ್ಲಿ ಸೋನು ಗೌಡ ಮಗುವಿನ ಆಸೆಗಳೆನು ಎಂದು ಕೇಳುತ್ತಾ, ವಿಡಿಯೋ ಆರಂಭಿಸಿದ್ದಾರೆ

ತನ್ನ ಹುಚ್ಚು ವಿಡಿಯೋದ ಆಸೆಗೆ ಮಗುವನ್ನು ಬಳಸಿಕೊಳ್ಳುತ್ತಿದ್ದಿಯಾ ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ

ಸೋನು ಗೌಡ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ

ಸದ್ಯ ಸೋನು ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ 

Hosa Belaku: ಕನಸಿನ ಲೋಕದಿಂದ ಬೆಳ್ಳಿತೆರೆಗೆ ಬಂದ ಯುವರಾಣಿ; ಮೊದಲ ಸಿನಿಮಾದಲ್ಲೇ ಕನ್ನಡಿಗರ ಮನಸ್ಸು ಕದ್ದ 'ಕಾಟೇರ' ಚೆಲುವೆ