ಆಭರಣಗಳನ್ನು ಖರೀದಿಸುವಾಗ ಈ ವಿಷಯಗಳು ನೆನಪಿರಲಿ!

ಸಾಮಾನ್ಯವಾಗಿ ಮಹಿಳೆಯರನ್ನು ಆಭರಣ ಪ್ರಿಯರು ಎಂದು ಕರೆಯುತ್ತಾರೆ 

ಹಬ್ಬಗಳು ಹಾಗೂ ಮದುವೆ ಸಂದರ್ಭದಲ್ಲಿ ಆಭರಣಗಳ ಖರೀದಿ ಹೆಚ್ಚಿರುತ್ತದೆ

ಆಭರಣಗಳ ಬೆಲೆ ದುಬಾರಿಯಾಗಿರೋದ್ರಿಂದ ಅವುಗಳನ್ನು ಖರೀದಿಸುವಾಗ ತುಂಬಾ ಎಚ್ಚರ ವಹಿಸಬೇಕು 

ಒಂದು ಪೈಸೆ ಇಲ್ಲದೇ ಈ ಬ್ಯುಸಿನೆಸ್ ಆರಂಭಿಸಬಹುದು, 4 ಲಕ್ಷ ಆದಾಯ ಫಿಕ್ಸ್! 

ಆಭರಣ ಖರೀದಿಸುವಾಗ ನಾವು ಯಾವೆಲ್ಲಾ ವಿಷಯಗಳನ್ನು ಗಮನಿಸಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ 

1. ಆಭರಣಗಳನ್ನು ಖರೀದಿಸಲು ಹೋಗುವ ಮುನ್ನ ನಿಮ್ಮ ಬಜೆಟ್ ಎಷ್ಟು ಎಂಬುದನ್ನು ನಿರ್ಧರಿಸಿ 

2. ಚಿನ್ನ, ಬೆಳ್ಳಿ, ಪ್ಲಾಟಿನಂ ಹೀಗೆ ಅನೇಕ ಲೋಹಗಳಿವೆ, ಅವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ

3. ಆಭರಣಗಳನ್ನು ಖರೀದಿಸುವಾಗ ಅದರ ಪ್ರಮಾಣ, ಗಾತ್ರಕ್ಕಿಂತ ಮುಖ್ಯವಾಗಿ ಒಳ್ಳೆಯ ಗುಣಮಟ್ಟದ ಆಭರಣಗಳನ್ನು ಆರಿಸಿ  

4. ನೀವು ಆಭರಣ ಖರೀದಿಸಲು ಹೋಗುವ ಶಾಪ್ ಬಗ್ಗೆ ಸ್ವಲ್ಪ ರಿಸರ್ಚ್ ಮಾಡಿ 

5. ನೀವು ಯಾವ ಸಂದರ್ಭದಲ್ಲಿ ಧರಿಸಲು ಈ ಆಭರಣ ಕೊಳ್ಳುತ್ತಿರುವಿರಿ ಎಂಬ ಬಗ್ಗೆ ಯೋಚಿಸಿ ಅದಕ್ಕೆ ತಕ್ಕಂತೆ ಆಭರಣ ಖರೀದಿಸಿ 

6. ಮೇಕಿಂಗ್ ಚಾರ್ಜ್ ಕಡಿಮೆ ಇರುವ ಕಡೆ ಆಭರಣಗಳನ್ನು ಖರೀದಿಸಿದರೆ ಸ್ವಲ್ಪ ಹಣ ಉಳಿತಾಯವಾಗುತ್ತದೆ 

7. ಹಾಲ್ ಮಾರ್ಕ್ ಇರುವ ಆಭರಣಗಳನ್ನು ಮಾತ್ರ ಖರೀದಿಸಿ

ಇಷ್ಟೇ ಇಷ್ಟು ನೀವು ಹೂಡಿಕೆ ಮಾಡಿದ್ರೆ ಸಾಕು, ಲಕ್ಷಾಧಿಪತಿ ಆಗ್ತೀರ!